BIGG NEWS : ರೈಲು ಪ್ರಯಾಣಿಕರಿಗೆ ಮತ್ತೊಂದು ಗುಡ್ ನ್ಯೂಸ್ : ಟಿಕೆಟ್ ಬುಕ್ ಮಾಡೋದು ಈಗ ಇನ್ನಷ್ಟು ಸುಲಭ!
ನವದೆಹಲಿ : ರೈಲು ಟಿಕೆಟ್ʼಗಳನ್ನ ದೃಢೀಕರಿಸುವುದು ಸುಲಭವಲ್ಲ. ನಾವು ಪ್ರಯಾಣಿಸಲು ಬಯಸುವ ದಿನಕ್ಕಿಂತ ಹದಿನೈದು ದಿನ, ತಿಂಗಳು ಮುಂಚಿತವಾಗಿ ಟಿಕೆಟ್ʼಗಳನ್ನ ಕಾಯ್ದಿರಿಸಲಾಗುತ್ತದೆ. ಆದಾಗ್ಯೂ, ಅವು ದೃಢೀಕರಿಸಲಾಗುವುದು ಅಂತಾ ಹೇಳೋಕೆ ಆಗೋಲ್ಲ. ದೀರ್ಘ ಪ್ರಯಾಣಗಳಲ್ಲಿ ಈ ತೊಂದರೆಯು ತುಂಬಾ ಹೆಚ್ಚಾಗಿರುತ್ತದೆ. ರೈಲಿನಲ್ಲಿ ಆಗಾಗ್ಗೆ ಪ್ರಯಾಣಿಸುವ ಎಲ್ಲರಿಗೂ ಆ ಸಮಸ್ಯೆಗಳು ಗೊತ್ತಿರುತ್ವೆ. ಇನ್ನು ಒಂದು ಅಥವಾ ಎರಡು ದಿನಗಳ ಮುಂಚಿತವಾಗಿ ಪ್ರಯಾಣ ನಿರ್ಧರಿಸಿದ್ರೆ ತತ್ಕಾಲ್ ಬುಕಿಂಗ್ ಮಾತ್ರ ಏಕೈಕ ದಿಕ್ಕು. ನೀವು ಟಿಕೆಟ್ ಪಡೆಯದಿದ್ದರೆ, ನೀವು ಇತರ ಆಯ್ಕೆಗಳನ್ನ ಹುಡುಕಬೇಕಾಗುತ್ತದೆ. … Continue reading BIGG NEWS : ರೈಲು ಪ್ರಯಾಣಿಕರಿಗೆ ಮತ್ತೊಂದು ಗುಡ್ ನ್ಯೂಸ್ : ಟಿಕೆಟ್ ಬುಕ್ ಮಾಡೋದು ಈಗ ಇನ್ನಷ್ಟು ಸುಲಭ!
Copy and paste this URL into your WordPress site to embed
Copy and paste this code into your site to embed