BIGG NEWS : ರಾಜ್ಯದಲ್ಲಿ ಮತ್ತೊಂದು `ಲವ್ ಜಿಹಾದ್’ ಆರೋಪ ಪ್ರಕರಣ : ನೊಂದ ಯುವತಿಯಿಂದ ಪೊಲೀಸ್ ಠಾಣೆಗೆ ದೂರು

ಚಿಕ್ಕಮಗಳೂರು : ರಾಜ್ಯದಲ್ಲಿ ಮತ್ತೊಂದು ಲವ್ ಜಿಹಾದ್ ಆರೋಪ ಕೇಳಿಬಂದಿದ್ದು, ನೊಂದ ಯುವತಿಯು ಯುವಕ ಸೇರಿದಂತೆ ಮೂವರ ವಿರುದ್ಧ ಹರಿಹರಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. BREAKING NEWS : ‘ಮಾಜಾ ಟಾಕೀಸ್‌ ಖ್ಯಾತಿ’ಯ ‘ನವೀನ್ ಡಿ ಪಡೀಲ್‌ ಶೋಟಿಂಗ್‌’ ವೇಳೆ ಅವಘಡ : ಆಸ್ಪತ್ರೆಗೆ ದಾಖಲು ಲವ್ ಜಿಹಾದ್ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂತ್ರಸ್ತೆ ಹರಿಹರಪುರ ಪೊಲಸ್ ಠಾಣೆಗೆ ದೂರು ನೀಡಿದ್ದು, ಕಳೆದ 3 ವರ್ಷದಿಂದ ದೈಹಿಕ, ಮಾನಸಿಕ ಹಿಂಸೆ ನೀಡುತ್ತಿದ್ದು ರಕ್ಷಣೆ ನೀಡುವಂತೆ ದೂರಿನಲ್ಲಿ ಮನವಿ … Continue reading BIGG NEWS : ರಾಜ್ಯದಲ್ಲಿ ಮತ್ತೊಂದು `ಲವ್ ಜಿಹಾದ್’ ಆರೋಪ ಪ್ರಕರಣ : ನೊಂದ ಯುವತಿಯಿಂದ ಪೊಲೀಸ್ ಠಾಣೆಗೆ ದೂರು