BIGG NEWS : ಕೇಂದ್ರ ಸರ್ಕಾರದಿಂದ ಮಹತ್ವ ಘೋಷಣೆ ; ‘ಟೋಲ್ ತೆರಿಗೆ ನಿಯಮ’ ಚೇಂಜ್, ‘ಗ್ರೀನ್ ಎಕ್ಸ್ಪ್ರೆಸ್ವೇ’ ನಿರ್ಮಾಣ |Toll Tax Rules

ನವದೆಹಲಿ : ವಾಹನ ಸವಾರರಿಗೆ ಕೇಂದ್ರ ಸರ್ಕಾರ ಮತ್ತೊಂದು ಸಿಹಿಸುದ್ದಿ ನೀಡಲು ಹೊರಟಿದೆ. ಹೆದ್ದಾರಿಗಳ ಟೋಲ್ ತೆರಿಗೆ ವಿಚಾರದಲ್ಲಿ ಮಹತ್ವದ ಬದಲಾವಣೆ ತರಲಾಗುವುದು ಎಂದು ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ಹೇಳಿದ್ದಾರೆ. ಕೋಟ್ಯಂತರ ಚಾಲಕರ ಮೇಲೆ ಪರಿಣಾಮ ಬೀರುವ ಟೋಲ್ ತೆರಿಗೆ ಬಗ್ಗೆ ನಿತಿನ್ ಗಡ್ಕರಿ ಮಹತ್ವದ ಘೋಷಣೆ ಮಾಡಿದ್ದಾರೆ. ಹೌದು, 2024ರ ವೇಳೆಗೆ ದೇಶದಲ್ಲಿ 26 ಹಸಿರು ಎಕ್ಸ್ಪ್ರೆಸ್ವೇಗಳನ್ನ ನಿರ್ಮಿಸಲಾಗುವುದು ಮತ್ತು ಟೋಲ್ ತೆರಿಗೆಗೆ ಸಂಬಂಧಿಸಿದಂತೆ ಹೊಸ ನಿಯಮಾವಳಿಗಳನ್ನು ಸಹ ಹೊರಡಿಸಲಾಗುವುದು ಎಂದು ಗಡ್ಕರಿ … Continue reading BIGG NEWS : ಕೇಂದ್ರ ಸರ್ಕಾರದಿಂದ ಮಹತ್ವ ಘೋಷಣೆ ; ‘ಟೋಲ್ ತೆರಿಗೆ ನಿಯಮ’ ಚೇಂಜ್, ‘ಗ್ರೀನ್ ಎಕ್ಸ್ಪ್ರೆಸ್ವೇ’ ನಿರ್ಮಾಣ |Toll Tax Rules