BIGG NEWS : ಕೇಂದ್ರೀಯ ಶಿಕ್ಷಣ ಸಂಸ್ಥೆಗಳು, ನೇಮಕಾತಿ ಪರೀಕ್ಷೆಗೆ ಹಿಂದಿ ಕಡ್ಡಾಯ : ಅಮಿತ್ ಶಾ ಸಮಿತಿ ಶಿಫಾರಸು

ನವದೆಹಲಿ : ಕೇಂದ್ರೀಯ ಶಿಕ್ಷಣ ಸಂಸ್ಥೆಗಳಲ್ಲಿ ಪಠ್ಯ ಬೋಧನೆಯನ್ನು ಇಂಗ್ಲಿಷ್ ಬದಲು ಹಿಂದಿ ಮಾಧ್ಯಮದಲ್ಲೇ ಬೋಧಿಸಬೇಕು ನೇಮಕಾತಿ ಪರೀಕ್ಷೆಗಳಲ್ಲಿ ಹಿಂದಿಗೆ ಆದ್ಯತೆ ನೀಡಬೇಕು ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಅಧ್ಯಕ್ಷರಾಗಿರುವ ಭಾಷಾ ಸಮಿತಿ ಮಹತ್ವದ ಶಿಫಾರಸು ಮಾಡಿದೆ. BIGG NEWS : ಹಾವೇರಿಯಲ್ಲಿ 86 `ಅಖಿಲ ಭಾರತ ಕನ್ನಡ ಸಾಹಿತ್ಯ’ ಮತ್ತೆ ಮುಂದೂಡಿಕೆ! ಕೇಂದ್ರ ಗೃಹ ಸಚಿವ ಅಮಿತ್ ಶಾ ಅಧ್ಯಕ್ಷರಾಗಿರುವ ಭಾಷಾ ಸಮಿತಿಯು ಕೇಂದ್ರೀಯ ಶಿಕ್ಷಣ ಸಂಸ್ಥೆಗಳಲ್ಲಿ ಇಂಗ್ಲಿಷ್ ಬದಲು ಹಿಂದಿ ಮಾಧ್ಯಮ … Continue reading BIGG NEWS : ಕೇಂದ್ರೀಯ ಶಿಕ್ಷಣ ಸಂಸ್ಥೆಗಳು, ನೇಮಕಾತಿ ಪರೀಕ್ಷೆಗೆ ಹಿಂದಿ ಕಡ್ಡಾಯ : ಅಮಿತ್ ಶಾ ಸಮಿತಿ ಶಿಫಾರಸು