BIGG NEWS: ಅಮೆಜಾನ್ನಿಂದ ಮತ್ತೆ 20,000 ಉದ್ಯೋಗಿಗಳ ವಜಾ | Amazon layoff
ಕೆಎನ್ಎನ್ಡಿಜಿಟಲ್ಡೆಸ್ಕ್: ಅಮೆಜಾನ್ ಕಂಪನಿಯಿಂದ ಸುಮಾರು 20,000 ಉದ್ಯೋಗಿಗಳನ್ನು ತೆಗೆದುಹಾಕಲು ಯೋಜಿಸುತ್ತಿದೆ ಎಂದು ವರದಿಯಾಗಿದೆ. ಮುಂಬರುವ ತಿಂಗಳುಗಳಲ್ಲಿ ಅಮೆಜಾನ್ನಲ್ಲಿ ಭಾರಿ ವಜಾ ನಡೆಯಲಿದೆ ಈ ವೇಳೆಯಲ್ಲಿ ಕಂಪನಿಯು ಹಲವಾರು ಪ್ರದೇಶಗಳಲ್ಲಿ ತಮ್ಮ ವಿತರಣಾ ಕೇಂದ್ರಗಳಿಂದ ಜನರನ್ನು ಕೆಲಸದಿಂದ ತೆಗೆದುಹಾಕುತ್ತದೆ ಎನ್ನಲಾಗಿದೆ. ಕಂಪನಿಯು ತಮ್ಮ ತಂತ್ರಜ್ಞಾನ ಸಿಬ್ಬಂದಿ ಮತ್ತು ಕಾರ್ಪೊರೇಟ್ ಕಾರ್ಯನಿರ್ವಾಹಕರನ್ನು ಸಹ ಕೆಲಸದಿಂದ ತೆಗೆದುಹಾಕುತ್ತದೆಯಂತೆ. ಈ ಹಿಂದೆ ಸಿಇಒ ಆಂಡಿ ಜಾಸ್ಸಿ ಅವರು ಕೆಲಸದಿಂದ ತೆಗೆದುಹಾಕುವ ಬಗ್ಗೆ ಸುಳಿವು ನೀಡಿದ್ದರು, ಆದಾಗ್ಯೂ, ಕೆಲಸದಿಂದ ತೆಗೆದುಹಾಕಬೇಕಾದ ಉದ್ಯೋಗಿಗಳ ಸಂಖ್ಯೆಯನ್ನು ಅವರು … Continue reading BIGG NEWS: ಅಮೆಜಾನ್ನಿಂದ ಮತ್ತೆ 20,000 ಉದ್ಯೋಗಿಗಳ ವಜಾ | Amazon layoff
Copy and paste this URL into your WordPress site to embed
Copy and paste this code into your site to embed