BIGG NEWS : ಅಮೆಜಾನ್ ಸಂಸ್ಥಾಪಕ ‘ಜೆಫ್ ಬೆಜೋಸ್’ಗೆ ಒಂದೇ ದಿನದಲ್ಲಿ ‘670 ಮಿಲಿಯನ್ ಡಾಲರ್’ ಲಾಸ್ ಆಯ್ತಂತೆ, ಅಯ್ಯೋ ಪಾಪ

ಕೆಎನ್ಎನ್ಡಿಜಿಟಲ್ ಡೆಸ್ಕ್ : ಅಮೆಜಾನ್ ಸ್ಥಾಪಕ ಜೆಫ್ ಬೆಜೋಸ್ ಒಂದೇ ದಿನದಲ್ಲಿ ಲಕ್ಷಾಂತರ ಡಾಲರ್ ಕಳೆದುಕೊಂಡಿದ್ದಾರೆ. ಅದ್ರಂತೆ, ಅವ್ರು ದಿನಕ್ಕೆ 670 ಮಿಲಿಯನ್ ಡಾಲರ್’ಗಳನ್ನ ಕಳೆದುಕೊಂಡರು. ಕಂಪನಿಯ ಷೇರುಗಳ ಕುಸಿತದಿಂದಾಗಿ ಅವರು ಈ ನಷ್ಟವನ್ನ ಅನುಭವಿಸಿದ್ದಾರೆ. ಅಮೆಜಾನ್ ಷೇರುಗಳಲ್ಲಿನ ಇತ್ತೀಚಿನ ಕುಸಿತಕ್ಕೆ ಸಿಇಒ ಆಂಡಿ ಜೆಸ್ಸಿ ಅವರು ಸಾವಿರಾರು ಉದ್ಯೋಗಿಗಳನ್ನ ವಜಾಗೊಳಿಸುವ ಘೋಷಣೆ ಮಾಡಿರುವುದು ಕಾರಣವಾಗಿದೆ. ಬುಧವಾರ, ಇ-ಕಾಮರ್ಸ್ ದೈತ್ಯ ಷೇರುಗಳು ಷೇರು ಮಾರುಕಟ್ಟೆಯಲ್ಲಿ ಶೇಕಡಾ 1ರಷ್ಟು ಕುಸಿತವನ್ನ ಕಂಡವು. ಈ ಷೇರು ಮಂಗಳವಾರ 85.82 ಡಾಲರ್’ನಿಂದ … Continue reading BIGG NEWS : ಅಮೆಜಾನ್ ಸಂಸ್ಥಾಪಕ ‘ಜೆಫ್ ಬೆಜೋಸ್’ಗೆ ಒಂದೇ ದಿನದಲ್ಲಿ ‘670 ಮಿಲಿಯನ್ ಡಾಲರ್’ ಲಾಸ್ ಆಯ್ತಂತೆ, ಅಯ್ಯೋ ಪಾಪ