BIGG NEWS : ಭಾರತದಲ್ಲಿ ಸ್ಕೂಟರ್ ಗಳಿಗೂ ಬರಲಿದೆ ಏರ್ ಬ್ಯಾಗ್! ಹೇಗಿರಲಿದೆ ಗೊತ್ತಾ ವಿನ್ಯಾಸ?
ನವದೆಹಲಿ : ದೇಶದಲ್ಲಿ ಇತ್ತೀಚೆಗೆ ಸೀಟ್ ಬೆಲ್ಟ್ ಧರಿಸದ ಕಾರಣದಿಂದ ಅಪಘಾತದಲ್ಲಿ ಉದ್ಯಮಿ ಸೈರಸ್ ಮಿಸ್ಟ್ರಿ ನಿಧನದ ಬೆನ್ನಲ್ಲೇ ಸೀಟ್ ಬೆಲ್ಟ್, ಏರ್ ಬ್ಯಾಗ್ ಕುರಿತ ಚರ್ಚೆ ಮುನ್ನೆಲೆಗೆ ಬಂದಿದೆ. ಸೈರಸ್ ಮಿಸ್ತ್ರಿ ಸಾವು: ಅಪಘಾತಕ್ಕೀಡಾದ ಕಾರು ಪರೀಕ್ಷಿಸಲು ಥಾಣೆ ತಲುಪಿದ ಹಾಂಗ್ ಕಾಂಗ್‌ನ ಮರ್ಸಿಡಿಸ್ ತಜ್ಞರು ಭಾರತದಲ್ಲಿ ದ್ವಿಚಕ್ರ ವಾಹನಗಳಲ್ಲೂ ಏರ್ ಬ್ಯಾಗ್ ಅಳವಡಿಸಲು ಸಿದ್ಧತೆ ನಡೆದಿದ್ದು, ಸ್ಕೂಟರ್ ಗಳಿಗೆ ಏರ್ ಬ್ಯಾಗ್ ವ್ಯವಸ್ಥೆಯ ಪೇಟೆಂಟ್ ಅನ್ನು ಹೋಂಡಾ ಕಂಪನಿ ಪಡೆದುಕೊಂಡಿದೆ. ದೇಶದಲ್ಲಿ ದ್ವಿಚಕ್ರ ವಾಹನಗಳ … Continue reading BIGG NEWS : ಭಾರತದಲ್ಲಿ ಸ್ಕೂಟರ್ ಗಳಿಗೂ ಬರಲಿದೆ ಏರ್ ಬ್ಯಾಗ್! ಹೇಗಿರಲಿದೆ ಗೊತ್ತಾ ವಿನ್ಯಾಸ?
Copy and paste this URL into your WordPress site to embed
Copy and paste this code into your site to embed