BIGG NEWS : ಅಮೆರಿಕಾ, ಫ್ರಾನ್ಸ್ ನಂತ್ರ ‘ಪ್ರಧಾನಿ ಮೋದಿ’ ಅಭಿಮಾನಿಯಾದ ಬ್ರಿಟನ್ ; ನಮೋ ನಮಃ ಎಂದ ‘ಯುಕೆ’

ನವದೆಹಲಿ: ಉಕ್ರೇನ್ ಸಂಘರ್ಷದ ಬಗ್ಗೆ ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಅವರ “ಇಂದಿನ ಯುಗ, ಯುದ್ಧವಲ್ಲ” ಹೇಳಿಕೆಯ ಬಗ್ಗೆ ಭಾರತದ ಪ್ರಧಾನಿ ನರೇಂದ್ರ ಮೋದಿಯವರನ್ನ ಹೊಗಳಿದ ದೇಶಗಳ ಪಟ್ಟಿಗೆ ಯುಎಸ್ ಮತ್ತು ಫ್ರಾನ್ಸ್ ನಂತರ, ಯುಕೆ ಸೇರಿಕೊಂಡಿದೆ. ಹೌದು, ಬ್ರಿಟಿಷ್ ವಿದೇಶಾಂಗ ಕಾರ್ಯದರ್ಶಿ ಜೇಮ್ಸ್, “ಪ್ರಧಾನಿ ನರೇಂದ್ರ ಮೋದಿ ಅವರು ಜಾಗತಿಕ ವೇದಿಕೆಯಲ್ಲಿ ತಮ್ಮ ಪ್ರಭಾವಶಾಲಿ ದೃಷ್ಟಿಕೋನಗಳಿಗೆ ಹೆಸರುವಾಸಿಯಾಗಿದ್ದಾರೆ ಮತ್ತು ರಷ್ಯಾದ ನಾಯಕತ್ವವು ಜಾಗತಿಕವಾಗಿ ಭಾರತದ ಸ್ಥಾನವನ್ನ ಗೌರವಿಸುತ್ತದೆ” ಎಂದು ಹೇಳಿದ್ದಾರೆ. ಬ್ರಿಟನ್ ವಿದೇಶಾಂಗ ಕಾರ್ಯದರ್ಶಿ ಜೇಮ್ಸ್, … Continue reading BIGG NEWS : ಅಮೆರಿಕಾ, ಫ್ರಾನ್ಸ್ ನಂತ್ರ ‘ಪ್ರಧಾನಿ ಮೋದಿ’ ಅಭಿಮಾನಿಯಾದ ಬ್ರಿಟನ್ ; ನಮೋ ನಮಃ ಎಂದ ‘ಯುಕೆ’