BIGG NEWS : ‘ಷೇರು ಮಾರುಕಟ್ಟೆ’ ಮೂಲಕ ₹20,000 ಕೋಟಿ ಸಂಗ್ರಹಿಸೋದಾಗಿ ‘ಅದಾನಿ ಗ್ರೂಪ್’ ಘೋಷಣೆ
ನವದೆಹಲಿ : ಏಷ್ಯಾ ಮತ್ತು ಭಾರತದ ಶ್ರೀಮಂತ ಉದ್ಯಮಿ ಗೌತಮ್ ಅದಾನಿ ಅವರ ಅದಾನಿ ಗ್ರೂಪ್ ಶುಕ್ರವಾರ ಈಕ್ವಿಟಿ ಮೂಲಕ 20,000 ಕೋಟಿ ರೂಪಾಯಿಗಳನ್ನ ಸಂಗ್ರಹಿಸುವುದಾಗಿ ಘೋಷಿಸಿದೆ. ಅದಾನಿ ಗ್ರೂಪ್ ತನ್ನ ವ್ಯವಹಾರವನ್ನು ತ್ವರಿತವಾಗಿ ವಿಸ್ತರಿಸುವ ಮೂಲಕ ನಿರಂತರವಾಗಿ ಹೊಸ ಕ್ಷೇತ್ರಗಳಿಗೆ ಕಾಲಿಡುತ್ತಿರುವ ಸಮಯದಲ್ಲಿ ಈ ಘೋಷಣೆಯನ್ನ ಮಾಡಲಾಗಿದೆ. ಮಾಹಿತಿಯ ಪ್ರಕಾರ, ಅದಾನಿ ಗ್ರೂಪ್ನಿಂದ ಹಣವನ್ನ ಅದರ ಪ್ರಮುಖ ಕಂಪನಿ ಅದಾನಿ ಎಂಟರ್ಪ್ರೈಸಸ್’ನ ಷೇರುಗಳನ್ನ ಮಾರಾಟ ಮಾಡುವ ಮೂಲಕ ಸಂಗ್ರಹಿಸಲಾಗುತ್ತದೆ. ಇದಕ್ಕಾಗಿ, ಕಂಪನಿಯು ಶೀಘ್ರದಲ್ಲೇ ಎಫ್ಪಿಒನ್ನ ಸಹ … Continue reading BIGG NEWS : ‘ಷೇರು ಮಾರುಕಟ್ಟೆ’ ಮೂಲಕ ₹20,000 ಕೋಟಿ ಸಂಗ್ರಹಿಸೋದಾಗಿ ‘ಅದಾನಿ ಗ್ರೂಪ್’ ಘೋಷಣೆ
Copy and paste this URL into your WordPress site to embed
Copy and paste this code into your site to embed