BIGG NEWS : ‘ಆರೋಗ್ಯ ಸೇತು’, ‘CoWIN’ ಅಪ್ಡೇಟ್ ; ವ್ಯಾಕ್ಸಿನೇಷನ್’ನಿಂದ ಆಸ್ಪತ್ರೆ ಸ್ಲಿಪ್’ವರೆಗೆ ಎಲ್ಲವೂ ಲಭ್ಯ |Aarogya Setu, CoWIN update

ನವದೆಹಲಿ : ಹೊಸ ಉದ್ದೇಶಗಳೊಂದಿಗೆ ಆರೋಗ್ಯ ಸೇತು ಅಪ್ಲಿಕೇಶನ್ ಮತ್ತು ಕೋವಿನ್ ವೆಬ್‌ಸೈಟ್ ಪ್ರಾರಂಭಿಸಲು ಕೇಂದ್ರ ಸರ್ಕಾರ ಮನಸ್ಸು ಮಾಡಿದೆ. ಅಂದ್ಹಾಗೆ, ಈ ಎರಡೂ ವೇದಿಕೆಗಳನ್ನ ಕೊರೊನಾ ವೈರಸ್ ಸಮಯದಲ್ಲಿ ಪ್ರಾರಂಭಿಸಲಾಯಿತು. ಈ ಎರಡೂ ವೇದಿಕೆಗಳನ್ನ ಕೊರೊನಾ ವೈರಸ್  ಮೇಲ್ವಿಚಾರಣೆ ಮಾಡಲು ಮತ್ತು ನಿರ್ವಹಿಸಲು ಬಳಸಲಾಗುತ್ತಿತ್ತು. ಈಗ ಅವುಗಳನ್ನ ಆಯುಷ್ಮಾನ್ ಭಾರತ್ ಡಿಜಿಟಲ್ ಮಿಷನ್ ಅಡಿಯಲ್ಲಿ ಇತರ ಆರೋಗ್ಯ ಸೌಲಭ್ಯಗಳಿಗೆ ಬಳಸಬಹುದು. ಹೌದು, ರಾಷ್ಟ್ರೀಯ ಆರೋಗ್ಯ ಪ್ರಾಧಿಕಾರದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಆರ್‌ಎಸ್‌ ಶರ್ಮಾ ಭಾನುವಾರ ಈ ಮಾಹಿತಿ ನೀಡಿದ್ದಾರೆ. ಶರ್ಮಾ, “ನಾವು ಹೊಸ ಉದ್ದೇಶಗಳೊಂದಿಗೆ ಭಾರತದ ಡಿಜಿಟಲ್ ಆರೋಗ್ಯ ಪರಿಹಾರಗಳನ್ನ … Continue reading BIGG NEWS : ‘ಆರೋಗ್ಯ ಸೇತು’, ‘CoWIN’ ಅಪ್ಡೇಟ್ ; ವ್ಯಾಕ್ಸಿನೇಷನ್’ನಿಂದ ಆಸ್ಪತ್ರೆ ಸ್ಲಿಪ್’ವರೆಗೆ ಎಲ್ಲವೂ ಲಭ್ಯ |Aarogya Setu, CoWIN update