BIGG NEWS : ‘ಆಯುಷ್ಮಾನ್ ಭಾರತ್ ಆರೋಗ್ಯ ಕಾರ್ಡ್‌’ಗಳ ಕುರಿತು ‘ಕೇಂದ್ರ ಸರ್ಕಾರ’ದಿಂದ ಮಹತ್ವದ ನಿರ್ಧಾರ |Ayushman Bharat

ನವದೆಹಲಿ : ಆಯುಷ್ಮಾನ್ ಭಾರತ್ ಆರೋಗ್ಯ ಕಾರ್ಡ್‌ಗಳನ್ನ ರಾಜ್ಯ ಆರೋಗ್ಯ ಯೋಜನೆಗಳೊಂದಿಗೆ ಸಹ-ಬ್ರಾಂಡ್ ಮಾಡಲು ನರೇಂದ್ರ ಮೋದಿ ಸರ್ಕಾರ ನಿರ್ಧರಿಸಿದೆ. ಈ ಹಿನ್ನೆಲೆಯಲ್ಲಿ ಕೇಂದ್ರ ಮಹತ್ವದ ನಿರ್ಧಾರ ಕೈಗೊಂಡಿದೆ. ಈಗ ಆಯುಷ್ಮಾನ್ ಭಾರತ್ ಆರೋಗ್ಯ ಕಾರ್ಡ್‌ಗಳನ್ನ ಕೇಂದ್ರ ಮತ್ತು ರಾಜ್ಯ ಆರೋಗ್ಯ ಯೋಜನೆಗಳಿಗೆ ಬಳಸಬಹುದು. ಇದುವರೆಗೆ ಕೇಂದ್ರದ ಲಾಂಛನವನ್ನ ಹೊಂದಿದ್ದ ಆಯುಷ್ಮಾನ್ ಭಾರತ್ ಆರೋಗ್ಯ ಕಾರ್ಡ್‌ಗಳು ಇನ್ನು ಮುಂದೆ ರಾಜ್ಯಗಳ ಲಾಂಛನವನ್ನ ಒಳಗೊಂಡಿರುತ್ತವೆ. ಇದುವರೆಗೆ ದೇಶದ 31 ರಾಜ್ಯಗಳು ಆಯುಷ್ಮಾನ್ ಭಾರತ್ ಆರೋಗ್ಯ ಯೋಜನೆಗೆ ಒಪ್ಪಿಗೆ ಸೂಚಿಸಿವೆ. … Continue reading BIGG NEWS : ‘ಆಯುಷ್ಮಾನ್ ಭಾರತ್ ಆರೋಗ್ಯ ಕಾರ್ಡ್‌’ಗಳ ಕುರಿತು ‘ಕೇಂದ್ರ ಸರ್ಕಾರ’ದಿಂದ ಮಹತ್ವದ ನಿರ್ಧಾರ |Ayushman Bharat