BIGG NEWS : ಭಾರತಕ್ಕೆ ಐತಿಹಾಸಿಕ ದಿನ ; ‘ವಿಶ್ವ ಶಕ್ತಿ’ಯಾಗೋ ಹಾದಿಯಲ್ಲಿ ಇಂಡಿಯಾ, ಜಿ-20 ಅಧ್ಯಕ್ಷ ಸ್ಥಾನ ಹಸ್ತಾಂತರ |India becomes G20 President

ಕೆಎನ್ಎನ್ಡಿಜಿಟ್ ಡೆಸ್ಕ್ : ಇಂಡೋನೇಷ್ಯಾದಲ್ಲಿ ನಡೆದ ಜಿ-20 ಶೃಂಗಸಭೆ ಮುಕ್ತಾಯಗೊಂಡಿದ್ದು, ಭಾರತವನ್ನ ನೂತನ ಅಧ್ಯಕ್ಷರನ್ನಾಗಿ ಮಾಡಲಾಗಿದೆ. ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ, ಭಾರತವನ್ನ ಜಿ20 ಗುಂಪಿನ ಹೊಸ ಅಧ್ಯಕ್ಷರಾಗಿ ನೇಮಿಸಲಾಗಿದ್ದು, ಭಾರತದ ಅಧಿಕಾರಾವಧಿ ಡಿಸೆಂಬರ್ 1ರಿಂದ ಪ್ರಾರಂಭವಾಗಲಿದೆ. ಅಂದ್ರೆ, ಈಗ ಮುಂದಿನ ಒಂದು ವರ್ಷದವರೆಗೆ, ಭಾರತವು ವಿಶ್ವದ ಆರ್ಥಿಕತೆಯ 80 ಪ್ರತಿಶತದಷ್ಟು ಪಾಲನ್ನ ಹೊಂದಿರುವ ದೇಶಗಳ ಸಂಘಟನೆಯನ್ನ ಪ್ರತಿನಿಧಿಸುತ್ತದೆ. ಹೀಗಾಗಿ ಇಂದು ಭಾರತಕ್ಕೆ ಐತಿಹಾಸಿಕ ದಿನವಾಗಿದೆ. ಭಾರತ ಜಿ-20 ಅಧ್ಯಕ್ಷ.! ಭಾರತವನ್ನ ಜಿ-20 ಅಧ್ಯಕ್ಷರನ್ನಾಗಿ ಮಾಡುವುದರ ಜೊತೆಗೆ ಜಿ-20 … Continue reading BIGG NEWS : ಭಾರತಕ್ಕೆ ಐತಿಹಾಸಿಕ ದಿನ ; ‘ವಿಶ್ವ ಶಕ್ತಿ’ಯಾಗೋ ಹಾದಿಯಲ್ಲಿ ಇಂಡಿಯಾ, ಜಿ-20 ಅಧ್ಯಕ್ಷ ಸ್ಥಾನ ಹಸ್ತಾಂತರ |India becomes G20 President