ನವದೆಹಲಿ : ವೈದ್ಯಕೀಯ ವಿಜ್ಞಾನಕ್ಕೆ ಗೇಮ್ ಚೇಂಜರ್ ಆಗಿರುವ ಹೊಸ ರಕ್ತ ಪರೀಕ್ಷೆಯು ಇನ್ನೂ ಯಾವುದೇ ರೋಗಲಕ್ಷಣಗಳನ್ನ ತೋರಿಸದ ರೋಗಿಗಳಲ್ಲಿ ಅನೇಕ ಕ್ಯಾನ್ಸರ್ʼಗಳನ್ನ ಯಶಸ್ವಿಯಾಗಿ ಪರೀಕ್ಷಿಸಿದೆ. ಕ್ಯಾನ್ಸರ್ ತಪಾಸಣೆಯನ್ನ ಸುಧಾರಿಸುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿರುವ ಹೆಲ್ತ್ಕೇರ್ ಕಂಪನಿಯಾದ ಗ್ರೇಲ್‌ನ ಪಾಥ್ಫೈಂಡರ್ ಅಧ್ಯಯನದ ಭಾಗವಾಗಿ 6,662 ವ್ಯಕ್ತಿಗಳಲ್ಲಿ ಈ ಪರೀಕ್ಷೆಯನ್ನ ನಡೆಸಲಾಯಿತು. 50 ವರ್ಷ ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನ ರೋಗಿಗಳು ಕ್ಯಾನ್ಸರ್ʼಗೆ ಹೆಚ್ಚಿನ ಅಪಾಯದಲ್ಲಿರುವ ಕಾರಣ ಈ ಪರೀಕ್ಷೆಯನ್ನ ನಡೆಸಲಾಯಿತು. ಪ್ಯಾರಿಸ್‌ನಲ್ಲಿ ನಡೆದ ಯುರೋಪಿಯನ್ ಸೊಸೈಟಿ ಫಾರ್ … Continue reading BIGG NEWS : ವೈದ್ಯಕೀಯ ವಿಜ್ಞಾನಕ್ಕೆ ಗೇಮ್ ಚೇಂಜರ್ ; ರೋಗಲಕ್ಷಣಗಳು ಕಾಣಿಸದಿದ್ರೂ ‘ಕ್ಯಾನ್ಸರ್’ ಪತ್ತೆ ಹಚ್ಚುತ್ತೆ ಈ ‘ಹೊಸ ರಕ್ತ ಪರೀಕ್ಷೆ’
Copy and paste this URL into your WordPress site to embed
Copy and paste this code into your site to embed