BIGG NEWS : ʼPSL 2022ʼ ಉದ್ಘಾಟನಾ ಸಮಾರಂಭಕ್ಕೆ ಮುನ್ನವೇ ʼಕರಾಚಿ ರಾಷ್ಟ್ರೀಯ ಕ್ರೀಡಾಂಗಣʼದಲ್ಲಿ ಹೊತ್ತಿ ಉರಿಯುತ್ತಿರುವ ಬೆಂಕಿ |Video

ಕರಾಚಿ : ಪಾಕಿಸ್ತಾನ ಸೂಪರ್ ಲೀಗ್ (PSL) 2022ಕ್ಕೆ ಒಂದರ ಹಿಂದಂತೆ ಒಂದು ತೊಂದರೆಗಳು ಬರ್ತಿದ್ದು, ಟಿ20 ಲೀಗ್ ಆರಂಭಕ್ಕೆ ಮುಂಚಿತವಾಗಿ ಅನೇಕ ಆಟಗಾರರು ಕೋವಿಡ್-19 ಪಾಸಿಟಿವ್ ಪರೀಕ್ಷಿಸಿದ್ದಾರೆ. ಆದ್ರೆ, ಈಗ ಪಿಎಸ್ಎಲ್ 2022ರ ಉದ್ಘಾಟನಾ ಸಮಾರಂಭಕ್ಕೆ ಕೇವಲ ಒಂದು ದಿನ ಮೊದಲು ಕರಾಚಿ ರಾಷ್ಟ್ರೀಯ ಕ್ರೀಡಾಂಗಣ(Karachi National Stadium)ದಲ್ಲಿ ಬೆಂಕಿ ಕಾಣಿಸಿಕೊಂಡಿತು. ವೆಲ್ಡಿಂಗ್ ಕಾರ್ಯಾಚರಣೆಯ ಸಮಯದಲ್ಲಿ ಶಾರ್ಟ್ ಸರ್ಕ್ಯೂಟ್ ಈ ಬೆಂಕಿಗೆ ಕಾರಣವಾಗಿದೆ ಎಂದು ಸ್ಥಳೀಯ ಮಾಧ್ಯಮ ವರದಿಗಳು ವರದಿ ಮಾಡಿವೆ. ಇನ್ನು ನೆಲದ ಒಳಗೆ … Continue reading BIGG NEWS : ʼPSL 2022ʼ ಉದ್ಘಾಟನಾ ಸಮಾರಂಭಕ್ಕೆ ಮುನ್ನವೇ ʼಕರಾಚಿ ರಾಷ್ಟ್ರೀಯ ಕ್ರೀಡಾಂಗಣʼದಲ್ಲಿ ಹೊತ್ತಿ ಉರಿಯುತ್ತಿರುವ ಬೆಂಕಿ |Video