BIGG NEWS : ‘ಮೂತ್ರಪಿಂಡ ಸಮಸ್ಯೆ’ಯಿಂದ 99 ಮಕ್ಕಳು ಸಾವು ; ಎಲ್ಲಾ ‘ಸಿರಪ್’, ‘ದ್ರವ ಔಷಧ’ ನಿಷೇಧಿಸಿದ ಇಂಡೋನೇಷ್ಯಾ
ಕೆಎನ್‍ಎನ್‍ಡಿಜಿಟಲ್ ಡೆಸ್ಕ್ : ಇಂಡೋನೇಷ್ಯಾದ ಸರ್ಕಾರವು ಔಷಧಿಗಳ ವಿಷಯದಲ್ಲಿ ತುಂಬಾ ಕಟ್ಟುನಿಟ್ಟಾಗಿರುವಂತೆ ತೋರುತ್ತಿದೆ. ಈ ಹಿನ್ನೆಲೆಯಲ್ಲಿ ದೇಶದಲ್ಲಿ ಎಲ್ಲಾ ಸಿರಪ್ ಮತ್ತು ದ್ರವ ಔಷಧಗಳನ್ನ ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಸುಮಾರು ಕೆಲವು ತಿಂಗಳ ಹಿಂದೆ ಮಕ್ಕಳಲ್ಲಿ ಕಿಡ್ನಿ ಸಮಸ್ಯೆಗಳು ಉದ್ಭವಿಸಿದ್ದು, ಇದರಿಂದಾಗಿ 99 ಮಕ್ಕಳು ಸಾವನ್ನಪ್ಪಿದರು. ಈ ನಿಟ್ಟಿನಲ್ಲಿ ಇಂಡೋನೇಷ್ಯಾ ಸರ್ಕಾರ ಮಹತ್ವದ ನಿರ್ಧಾರ ಕೈಗೊಂಡಿದೆ. ಸಿರಪ್’ನಿಂದ 99 ಮಕ್ಕಳು ಸಾವು ಅಧಿಕೃತ ಮೂಲಗಳ ಪ್ರಕಾರ, ಇಂಡೋನೇಷ್ಯಾದಲ್ಲಿ ಮಕ್ಕಳು ಸಿರಪ್ ಬಳಸುತ್ತಿದ್ದಾಗ, ಅವರಿಗೆ ಮೂತ್ರಪಿಂಡದ ಸಮಸ್ಯೆ ಶುರುವಾಗಿದ್ದು, ಈ ಕಾರಣದಿಂದಾಗಿ ಸುಮಾರು … Continue reading BIGG NEWS : ‘ಮೂತ್ರಪಿಂಡ ಸಮಸ್ಯೆ’ಯಿಂದ 99 ಮಕ್ಕಳು ಸಾವು ; ಎಲ್ಲಾ ‘ಸಿರಪ್’, ‘ದ್ರವ ಔಷಧ’ ನಿಷೇಧಿಸಿದ ಇಂಡೋನೇಷ್ಯಾ
Copy and paste this URL into your WordPress site to embed
Copy and paste this code into your site to embed