BIGG NEWS : ‘ಪ್ರಧಾನಮಂತ್ರಿ ಟಿಬಿ ಮುಕ್ತ ಭಾರತ ಅಭಿಯಾನ’ದಡಿ 9.5 ಲಕ್ಷ ಕ್ಷಯ ರೋಗಿಗಳ ದತ್ತು ; ಕೇಂದ್ರ ಸರ್ಕಾರ

ನವದೆಹಲಿ : 2030ರ ಎಸ್ ಡಿಜಿ (ಸುಸ್ಥಿರ ಅಭಿವೃದ್ಧಿ ಗುರಿ) ಗುರಿಗಿಂತ ಐದು ವರ್ಷ ಮುಂಚಿತವಾಗಿ ರೋಗವನ್ನ ನಿರ್ಮೂಲನೆ ಮಾಡುವ ಉದ್ದೇಶದಿಂದ ಅಧ್ಯಕ್ಷ ದ್ರೌಪದಿ ಮುರ್ಮು ಅವ್ರು ಸೆಪ್ಟೆಂಬರ್ 9ರಂದು ಪ್ರಾರಂಭಿಸಿದ ‘ಪ್ರಧಾನ ಮಂತ್ರಿ ಟಿಬಿ ಮುಕ್ತ ಭಾರತ ಅಭಿಯಾನ’ದ ಅಡಿಯಲ್ಲಿ 9.5 ಲಕ್ಷಕ್ಕೂ ಹೆಚ್ಚು ಕ್ಷಯ ರೋಗಿಗಳನ್ನ ದತ್ತು ತೆಗೆದುಕೊಳ್ಳಲಾಗಿದೆ. ಈ ಸಮುದಾಯ ಬೆಂಬಲ ಕಾರ್ಯಕ್ರಮದ ಅಡಿಯಲ್ಲಿ, ಕ್ಷಯ ರೋಗಿಗಳನ್ನ ಒಬ್ಬ ವ್ಯಕ್ತಿ, ಚುನಾಯಿತ ಪ್ರತಿನಿಧಿಗಳು ಅಥವಾ ಸಂಸ್ಥೆಗಳು ನಿ-ಕ್ಷೇ 2.0 ಪೋರ್ಟಲ್ ಮೂಲಕ ದತ್ತು … Continue reading BIGG NEWS : ‘ಪ್ರಧಾನಮಂತ್ರಿ ಟಿಬಿ ಮುಕ್ತ ಭಾರತ ಅಭಿಯಾನ’ದಡಿ 9.5 ಲಕ್ಷ ಕ್ಷಯ ರೋಗಿಗಳ ದತ್ತು ; ಕೇಂದ್ರ ಸರ್ಕಾರ