BIGG NEWS : ದೇಶದ 50 ನಗರ & ಪಟ್ಟಣಗಳಲ್ಲಿ ಈಗ ‘5ಜಿ ಸೇವೆ’ ಲಭ್ಯ ; ಇಲ್ಲಿದೆ ಸಂಪೂರ್ಣ ಪಟ್ಟಿ |5G service

ನವದೆಹಲಿ : ರಿಲಯನ್ಸ್ ಜಿಯೋ ಮತ್ತು ಏರ್ಟೆಲ್ ತಮ್ಮ 5ಜಿ ಸಂಪರ್ಕವನ್ನ ಭಾರತದಾದ್ಯಂತ ವೇಗವಾಗಿ ಹರಡುತ್ತಿವೆ. ಅಕ್ಟೋಬರ್ 1 ರಂದು 5ಜಿ ಸೇವೆಗಳನ್ನ ಪ್ರಾರಂಭಿಸಿದಾಗಿನಿಂದ, ಟೆಲಿಕಾಂ ಆಪರೇಟರ್ಗಳು ತಮ್ಮ 5ಜಿ ವ್ಯಾಪ್ತಿಯನ್ನು 50 ಭಾರತೀಯ ನಗರಗಳಲ್ಲಿ (ಡಿಸೆಂಬರ್ 7 ರವರೆಗೆ) ವಿಸ್ತರಿಸಿದ್ದಾರೆ. ಇನ್ನು ಪ್ರತಿದಿನ ಹೆಚ್ಚಿನ ನಗರಗಳನ್ನ ತಲುಪುತ್ತಿದ್ದಾರೆ. ಇತ್ತೀಚಿನ ಸಂಸತ್ತಿನ ಪ್ರಶ್ನೋತ್ತರ ವೇಳೆಯಲ್ಲಿ, ಕೇಂದ್ರ ದೂರಸಂಪರ್ಕ ಸಚಿವ ಅಶ್ವಿನಿ ವೈಷ್ಣವ್ ಅವರು ಎರಡು ತಿಂಗಳ ಅವಧಿಯಲ್ಲಿ ಭಾರತದ 50 ನಗರಗಳಲ್ಲಿ 5ಜಿ ಸೇವೆಗಳನ್ನ ಪ್ರಾರಂಭಿಸಲಾಗಿದೆ ಎಂದು … Continue reading BIGG NEWS : ದೇಶದ 50 ನಗರ & ಪಟ್ಟಣಗಳಲ್ಲಿ ಈಗ ‘5ಜಿ ಸೇವೆ’ ಲಭ್ಯ ; ಇಲ್ಲಿದೆ ಸಂಪೂರ್ಣ ಪಟ್ಟಿ |5G service