BIGG NEWS : ಆಹಾರ ಧಾನ್ಯಗಳ ಮೇಲೆ ಶೇ.5 ರಷ್ಟು ಜಿಎಸ್ ಟಿ ಹೇರಿಕೆ : ಇಂದು ರಾಜ್ಯಾದ್ಯಂತ ಅಕ್ಕಿಗಿರಣಿ ಬಂದ್

ಬೆಂಗಳೂರು : ಕೇಂದ್ರ ಸರ್ಕಾರವು ಆಹಾರ ಧಾನ್ಯಗಳ ಮೇಲೆ ಶೇ. 5 ಜಿಎಸ್ ಟಿ ವಿರೋಧಿಸಿ ಇಂದು ರಾಜ್ಯ ಅಕ್ಕಿ ಗಿರಣಿದಾರರ ಸಂಘವು ರಾಜ್ಯಾದ್ಯಂತ ಧರಣಿ ನಡೆಸಲು ನಿರ್ಧರಿಸಿದೆ. Video: ʻRSSʼಅನ್ನು ʻPFIʼನೊಂದಿಗೆ ಹೋಲಿಸಿ ವಿವಾದಾತ್ಮಕ ಹೇಳಿಕೆ ನೀಡಿದ ಪಾಟ್ನಾ ಪೊಲೀಸ್‌ ಅಧಿಕಾರಿಗೆ ನೋಟಿಸ್ ಕೇಂದ್ರ ಸರ್ಕಾರವು ಆಹಾರ ಧಾನ್ಯಗಳ ಮೇಲೆಯೂ ಶೇ. 5 ರಷ್ಟು ಜಿಎಸ್ ಟಿ ವಿಧಿಸಿಸಿರುವುದನ್ನು ಖಂಡಿಸಿ ಧರಣಿಗೆ ನಿರ್ಧರಿಸಲಾಗಿದೆ. ರಾಜ್ಯಾದ್ಯಂತ ಇಂದು ಎಲ್ಲ ಚಟುವಟಿಕೆಗಳನ್ನು ಬಂದ್ ಮಾಡಿ ಪ್ರತಿಭಟನೆ ನಡೆಸಲಾಗುವುದು. ಕೇಂದ್ರ … Continue reading BIGG NEWS : ಆಹಾರ ಧಾನ್ಯಗಳ ಮೇಲೆ ಶೇ.5 ರಷ್ಟು ಜಿಎಸ್ ಟಿ ಹೇರಿಕೆ : ಇಂದು ರಾಜ್ಯಾದ್ಯಂತ ಅಕ್ಕಿಗಿರಣಿ ಬಂದ್