ಬೆಂಗಳೂರು : ರಾಜ್ಯದ ಪೂರ್ವ ಪ್ರಾಥಮಿಕ, ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿ 5.30 ಗಂಟೆ ತರಗತಿ ಕಡ್ಡಾಯವಾಗಿ ನಡೆಸಬೇಕು ಎಂದು ಶಿಕ್ಷಣ ಇಲಾಖೆ ಆದೇಶ ಹೊರಡಿಸಿದೆ. ʻತಿರುಪತಿʼ ದೇವಸ್ಥಾನಕ್ಕೆ 1 ಕೋಟಿ ರೂ. ದೇಣಿಗೆ ನೀಡಿದ ಮುಸ್ಲಿಂ ದಂಪತಿ! ಶಿಕ್ಷಣ ಇಲಾಖೆಯ ನಿಯಮದಂತೆ ಶಾಲೆಳನ್ನು ಪ್ರತಿದಿನ 5.30 ಗಂಟೆಗಳು ನಡೆಸುವು ಕಡ್ಡಾಯವಾಗಿರುತ್ತದೆ. ಶನಿವಾರವೂ ಅರ್ಧ ದಿನ ಶಾಲೆಯನ್ನು ನಡೆಸಬೇಕಾಗಿರುತ್ತದೆ. ಈ ನಿಯಮದಂತೆ ಶಾಲೆಗಳನ್ನು ನಡೆಸಲು ಇಲಾಖೆಯು ಉಲ್ಲೇಖ (2) ರಲ್ಲಿ ಬೆಂಗಳೂರು ನಗರಕ್ಕೆ ಸೀಮಿತಗೊಳಿಸಿ ಬೆಳಗ್ಗೆ 8 ರಿಂದ … Continue reading BIGG NEWS : ರಾಜ್ಯದ ಪೂರ್ವ ಪ್ರಾಥಮಿಕ, ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿ 5.30 ಗಂಟೆ ತರಗತಿ ಕಡ್ಡಾಯ : ಶಿಕ್ಷಣ ಇಲಾಖೆಯಿಂದ ಆದೇಶ
Copy and paste this URL into your WordPress site to embed
Copy and paste this code into your site to embed