BIGG NEWS : ಹುಲಿ ಹೈದರ್ ಗ್ರಾಮದಲ್ಲಿ ಗಲಾಟೆ ಪ್ರಕರಣ : 38 ಮಂದಿ ಅರೆಸ್ಟ್
ಕೊಪ್ಪಳ : ಕೊಪ್ಪಳ ಜಿಲ್ಲೆಯ ಕನಕಗಿರಿ ತಾಲೂಕಿನ ಹುಲಿಹೈದರ್ ಗ್ರಾಮದಲ್ಲಿ ಎರಡು ಗುಂಪುಗಳ ನಡುವೆ ನಡೆದ ಮಾರಾಮರಿ ಪ್ರಕರಣ ಸಂಬಂಧ ಒಟ್ಟು 38 ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ. BREAKING NEWS : ಶಿವಮೊಗ್ಗದಲ್ಲಿ ಯುವಕನಿಗೆ ʻ ಚಾಕು ಇರಿತ ʼ ಪ್ರಕರಣ: ಉಡುಪಿ ಜಿಲ್ಲೆಯಾದ್ಯಂತ ʻ ಹೈಅಲರ್ಟ್ ಘೋಷಣೆ ʼ ಹುಲಿ ಹೈದರ್ ಗ್ರಾಮದಲ್ಲಿ ಎರಡು ಗುಂಪುಗಳ ನಡುವೆ ಗಲಾಟೆ ನಡೆದಿದ್ದು, ಗಲಾಟೆಯಲ್ಲಿ ಯಂಕಪ್ಪ ಹಾಗೂ ಭಾಷಾವಲಿ ಎಂಬವರು ಸಾವನ್ನಪ್ಪಿದ್ದು, ಕೆಲವರು ಗಾಯಗೊಂಡಿದ್ದರು. ಈ ಪೈಕಿ ಓರ್ವನಿಗೆ … Continue reading BIGG NEWS : ಹುಲಿ ಹೈದರ್ ಗ್ರಾಮದಲ್ಲಿ ಗಲಾಟೆ ಪ್ರಕರಣ : 38 ಮಂದಿ ಅರೆಸ್ಟ್
Copy and paste this URL into your WordPress site to embed
Copy and paste this code into your site to embed