BIGG NEWS : ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿ : ನಾಳೆ ಸವದತ್ತಿಯಲ್ಲಿ ಬೃಹತ್ ಸಮಾವೇಶ
ಬೆಳಗಾವಿ : ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿಗಾಗಿ ನಾಳೆ ಸವದತ್ತಿಯಲ್ಲಿ ಪಂಚಮಸಾಲಿಗಳಿಂದ ಬೃಹತ್ ವಿರಾಟ ಸಮಾವೇಶ ನಡೆಯಲಿದೆ ಎಂದು ಕೂಡಲಸಂಗಮ ಪಂಚಮಸಾಲಿ ಮಠದ ಪೀಠಾಧ್ಯಕ್ಷ ಸ್ರೀ ಬಸವಜಯಮೃತ್ಯುಂಜಯ ಸ್ವಾಮೀಜಿ ತಿಳಿಸಿದ್ದಾರೆ. BIGG NEWS: ದೆಹಲಿ ಸಿಎಂ ಕೇಜ್ರಿವಾಲ್, ಸತ್ಯೇಂದ್ರ ಜೈನ್ ವಿರುದ್ಧ ಮತ್ತೊಂದು ಪತ್ರ ಬರೆದ ಜೈಲಿನಲ್ಲಿರುವ ಸುಕೇಶ್ | Sukesh ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಡಿಸೆಂಬರ್ 19 ರ ನಾಳೆ ಪಂಚಮಸಾಲಿಗಳಿಂದ ವಿರಾಟ ಸಮಾವೇಶ ನಡೆಯಲಿದೆ. ಸಮಾವೇಶಕ್ಕೂ ಮುನ್ನ ಸಿಎಂ ಬೊಮ್ಮಾಯಿ ಮೀಸಲಾತಿ ಘೋಷಣೆ ಮಾಡಿದ್ರೆ … Continue reading BIGG NEWS : ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿ : ನಾಳೆ ಸವದತ್ತಿಯಲ್ಲಿ ಬೃಹತ್ ಸಮಾವೇಶ
Copy and paste this URL into your WordPress site to embed
Copy and paste this code into your site to embed