BIGG NEWS: ರಷ್ಯಾ ಯುದ್ಧದಲ್ಲಿ 23 ವರ್ಷದ ಭಾರತೀಯ ಸಹಾಯಕ ಸಾವು!

ನವದೆಹಲಿ: ಉಕ್ರೇನ್ ವಿರುದ್ಧ ನಡೆಯುತ್ತಿರುವ ಯುದ್ಧದ ಸಮಯದಲ್ಲಿ ರಷ್ಯಾ ಸೇನೆಯಲ್ಲಿ ‘ಸಹಾಯಕ’ ಆಗಿ ಕೆಲಸ ಮಾಡುತ್ತಿದ್ದ ಗುಜರಾತ್ ಮೂಲದ 23 ವರ್ಷದ ಭಾರತೀಯ ವ್ಯಕ್ತಿ ರಷ್ಯಾದಲ್ಲಿ ಸಾವನ್ನಪ್ಪಿದ್ದಾರೆ ಎನ್ನಲಾಗಿದೆ.  ಸೂರತ್ ನ ಹಮಿಲ್ ಮಂಗುಕಿಯಾ ಅವರ ಕುಟುಂಬಕ್ಕೆ ಎರಡು ದಿನಗಳ ಹಿಂದೆ ಅವರ ಸಾವಿನ ಬಗ್ಗೆ ಮಾಹಿತಿ ಸಿಕ್ಕಿತು ಎನ್ನಲಾಗಿದೆ. ಆನ್ಲೈನ್ ಜಾಹೀರಾತಿನ ಮೂಲಕ ರಷ್ಯಾದಲ್ಲಿ ಉದ್ಯೋಗಕ್ಕಾಗಿ ಅರ್ಜಿ ಸಲ್ಲಿಸಿದ್ದ ಮಂಗುಕಿಯಾ ಚೆನ್ನೈನಿಂದ ಮಾಸ್ಕೋ ತಲುಪಿದ್ದರು. ನಂತರ ಅವರನ್ನು ರಷ್ಯಾದ ಸೈನ್ಯದಲ್ಲಿ ಸಹಾಯಕರಾಗಿ ನೇಮಿಸಲಾಯಿತು. ಅವರ ಸಾವಿನ … Continue reading BIGG NEWS: ರಷ್ಯಾ ಯುದ್ಧದಲ್ಲಿ 23 ವರ್ಷದ ಭಾರತೀಯ ಸಹಾಯಕ ಸಾವು!