ನವದೆಹಲಿ : ಮುಂಬರುವ ದಿನಗಳಲ್ಲಿ, ಗ್ರಾಹಕರು ಉತ್ತಮ ವಿಮಾ ಉತ್ಪನ್ನಗಳು ಮತ್ತು ಸೇವೆಗಳನ್ನ ಪಡೆಯಬಹುದು. ಯಾಕಂದ್ರೆ, ಇನ್ನೂ 18 ಹೊಸ ವಿಮಾ ಕಂಪನಿಗಳು ಮಾರುಕಟ್ಟೆಗೆ ಬರುವ ನಿರೀಕ್ಷೆಯಿದೆ ಎಂದು ವಿಮಾ ನಿಯಂತ್ರಣ ಸಂಸ್ಥೆ IRDAIನ ಅಧ್ಯಕ್ಷ ದೇಬಾಶಿಶ್ ಪಾಂಡಾ ಹೇಳಿದ್ದಾರೆ. ಜೀವ ಮತ್ತು ಸಾಮಾನ್ಯ ವಿಮಾ ಮಾರುಕಟ್ಟೆಗಳಲ್ಲಿ ಕಾರ್ಯನಿರ್ವಹಿಸಲು ಸಾಮಾನ್ಯ ಪರವಾನಗಿಯಾಗಿರುವ ವಿಮಾ ವಲಯದಲ್ಲಿ ಸಂಯೋಜಿತ ಪರವಾನಗಿಗಳನ್ನ ನೀಡಲು ವಿಮಾ ನಿಯಂತ್ರಕವು ಒಲವು ಹೊಂದಿದೆ ಎಂದು IRDAI ಅಧ್ಯಕ್ಷರು ಹೇಳಿದರು. ಈ ನಿಟ್ಟಿನಲ್ಲಿ ಹೊಸದಾಗಿ ಆಸಕ್ತಿ ಹೊಂದಿರುವ … Continue reading BIGG NEWS : ಶೀಘ್ರವೇ ಮಾರುಕಟ್ಟೆಗೆ ’18 ಹೊಸ ವಿಮಾ ಕಂಪನಿ’ ಲಗ್ಗೆ ; ಗ್ರಾಹಕರಿಗೆ ‘ಉತ್ಪನ್ನ, ಪ್ರೀಮಿಯಂ’ ದೊಡ್ಡ ಪ್ರಯೋಜನ
Copy and paste this URL into your WordPress site to embed
Copy and paste this code into your site to embed