BIGG NEWS : ಆಫ್ರಿಕಾದಿಂದ ಭಾರತಕ್ಕೆ ಬರಲಿವೆ ಇನ್ನೂ ’14 ಚೀತಾ’ ; ‘ನಮೀಬಿಯಾ ಸರ್ಕಾರ’ದೊಂದಿಗೆ ಕೇಂದ್ರ ಸರ್ಕಾರ ಒಪ್ಪಂದ

ನವದೆಹಲಿ : ಶೀಘ್ರದಲ್ಲೇ ಆಫ್ರಿಕಾದಿಂದ ಇನ್ನೂ 12 ರಿಂದ 14 ಚಿರತೆಗಳನ್ನ ಭಾರತಕ್ಕೆ ತರಲಾಗುವುದು ಎಂದು ಕೇಂದ್ರ ಸರ್ಕಾರ ತಿಳಿಸಿದೆ. ಕೇಂದ್ರ ಪರಿಸರ ಸಚಿವ ಅಶ್ವಿನಿ ಕುಮಾರ್ ಚೌಬೆ ಅವರು ರಾಜ್ಯಸಭೆಯಲ್ಲಿ ಈ ಮಹತ್ವದ ಮಾಹಿತಿ ನೀಡಿದ್ದು, ಮುಂದಿನ ಐದು ವರ್ಷಗಳಲ್ಲಿ ಆಫ್ರಿಕಾದಿಂದ 12 ರಿಂದ 14 ಚಿರತೆಗಳನ್ನ ಭಾರತಕ್ಕೆ ತರಲಾಗುವುದು ಎಂದು ಹೇಳಿದರು. ಇದಕ್ಕಾಗಿ ಭಾರತ ಸರ್ಕಾರವು ನಮೀಬಿಯಾ ಸರ್ಕಾರದೊಂದಿಗೆ ಒಪ್ಪಂದವನ್ನೂ ಮಾಡಿಕೊಂಡಿದೆ. ಇತ್ತೀಚೆಗೆ, ನಮೀಬಿಯಾದಿಂದ ಎಂಟು ಚಿರತೆಗಳನ್ನ ಭಾರತಕ್ಕೆ ತರಲಾಯಿತು ಮತ್ತು ಮಧ್ಯಪ್ರದೇಶದ ಕುನೊ … Continue reading BIGG NEWS : ಆಫ್ರಿಕಾದಿಂದ ಭಾರತಕ್ಕೆ ಬರಲಿವೆ ಇನ್ನೂ ’14 ಚೀತಾ’ ; ‘ನಮೀಬಿಯಾ ಸರ್ಕಾರ’ದೊಂದಿಗೆ ಕೇಂದ್ರ ಸರ್ಕಾರ ಒಪ್ಪಂದ