BIGG NEWS : ‘ಜೀನೋಮ್ ಸೀಕ್ವೆನ್ಸಿಂಗ್’ ಒಳಗಾದ 1029 ಜನರಲ್ಲಿ ‘ಶೇ.1ರಷ್ಟು ಮಂದಿ’ ಅಪಾಯದಲ್ಲಿದ್ದಾರೆ ; ‘ಸಂಶೋಧನೆ’ಯಿಂದ ಶಾಕಿಂಗ್‌ ಸಂಗತಿ

ನವದೆಹಲಿ : ಆರೋಗ್ಯವಂತ ಜನರ ಹೃದಯ ಬಡಿತಕ್ಕೂ ತೊಂದರೆಯಾಗಬಹುದು. ಹೌದು, ಈ ಸಂಗತಿ ಸಂಶೋಧನೆಯಲ್ಲಿ ಬಹಿರಂಗವಾಗಿದೆ. ವಾಸ್ತವವಾಗಿ, ಭಾರತೀಯ ಸಂಶೋಧಕರು 1,029 ಜನರ ಮಾದರಿಗಳನ್ನ ಪರೀಕ್ಷಿಸಿದರು, ಅವರು ತಮ್ಮನ್ನು ತಾವು ಆರೋಗ್ಯವಂತರು ಎಂದು ಹೇಳಿಕೊಂಡಿದ್ರು. ಜಿನೋಮ್ ಸೀಕ್ವೆನ್ಸಿಂಗ್ ಮಾಡಿದ ಈ ಜನರಲ್ಲಿ ಶೇಕಡಾ 1ರಷ್ಟು ಜನರು ಹೃದಯ ಚಾನಲೋಪತಿಯ ವಿಭಿನ್ನ ರೂಪಾಂತರಗಳನ್ನ ಹೊಂದಿದ್ದಾರೆ ಎಂದು ಬಹಿರಂಗಪಡಿಸಿದೆ, ಇದು ಈ ಆರೋಗ್ಯವಂತ ಜನರ ಹೃದಯ ಬಡಿತದ ಮೇಲೆ ನೇರವಾಗಿ ಪರಿಣಾಮ ಬೀರುತ್ತಿದೆ. ಸಂಶೋಧಕರ ಪ್ರಕಾರ, ಹೃದಯ ಕೋಶದ ಪ್ರೋಟೀನ್ʼಗಳಲ್ಲಿನ … Continue reading BIGG NEWS : ‘ಜೀನೋಮ್ ಸೀಕ್ವೆನ್ಸಿಂಗ್’ ಒಳಗಾದ 1029 ಜನರಲ್ಲಿ ‘ಶೇ.1ರಷ್ಟು ಮಂದಿ’ ಅಪಾಯದಲ್ಲಿದ್ದಾರೆ ; ‘ಸಂಶೋಧನೆ’ಯಿಂದ ಶಾಕಿಂಗ್‌ ಸಂಗತಿ