BIGG NEWS: ಹನುಮಾನ್ ಚಾಲೀಸಾ ಪಠಿಸುವಂತೆ ಅಖಿಲ ಭಾರತ ಹಿಂದೂ ಮಹಾಸಭಾ ಕರೆ : ಅಯೋಧ್ಯೆ, ಮಥುರಾ ಸುತ್ತಮುತ್ತ ಪೊಲೀಸ್‌ ಬಿಗಿಭದ್ರತೆ

ನೊಯ್ಡಾ: ಇಂದು ಬಾಬ್ರಿ ಮಸೀದಿ ಧ್ವಂಸವಾಗಿ 30 ವರ್ಷ ಪೂರೈಸಿದ ಹಿನ್ನೆಲೆ “ಹನುಮಾನ್‌ ಚಾಲೀಸಾವನ್ನು ಪಠಿಸುವಂತೆ ಅಖಿಲ ಭಾರತ ಹಿಂದು ಮಹಾ ಸಭಾ ಕರೆ “ನೀಡಿದ ಬೆನ್ನಲ್ಲೇ  ಉತ್ತರ ಪ್ರದೇಶದ ಅಯೋಧ್ಯೆ, ಮಥುರಾ ಸುತ್ತಮುತ್ತ ಪೊಲೀಸ್‌  ಬಿಗಿ ಭದ್ರತೆ ವಹಿಸಲಾಗಿದೆ BIGG NEWS: ಉಡುಪಿಯಲ್ಲಿ ಧರ್ಮ ದಂಗಲ್‌ ಮತ್ತೆ ಶುರು; ಜಾತ್ರೆಯಲ್ಲಿ ಅನ್ಯಮತೀಯರ ವ್ಯಾಪಾರಕ್ಕೆ ಬಹಿಷ್ಕಾರ ಭಗವಾನ್ ಕೃಷ್ಣನ ನಿಜವಾದ ಜನ್ಮಸ್ಥಳ ಎಂದು ಕರೆಯಲಾಗುವ ಮಥುರಾದಲ್ಲೂ ಪೊಲೀಸ್‌  ಬಿಗಿ ಭದ್ರತೆ ಕೈಗೊಳ್ಳಲಾಗಿದೆ. ಮಥುರಾ ಸುತ್ತಮುತ್ತ  ಡ್ರೋನ್‌ಗಳ ಮೂಲಕ … Continue reading BIGG NEWS: ಹನುಮಾನ್ ಚಾಲೀಸಾ ಪಠಿಸುವಂತೆ ಅಖಿಲ ಭಾರತ ಹಿಂದೂ ಮಹಾಸಭಾ ಕರೆ : ಅಯೋಧ್ಯೆ, ಮಥುರಾ ಸುತ್ತಮುತ್ತ ಪೊಲೀಸ್‌ ಬಿಗಿಭದ್ರತೆ