BIGG NEWS : ನಾಳೆ ‘ಸಿಲಿಕಾನ್ ಸಿಟಿ’ ಬೆಂಗಳೂರಿಗೆ ಬಂದಿಳಿಯಲಿದೆ ವಿಶ್ವದ ಅತಿ ದೊಡ್ಡ ವಿಮಾನ, ಏನಿದರ ಸ್ಪೆಷಾಲಿಟಿ..? |Emirates A380

ಬೆಂಗಳೂರು : ಸಿಲಿಕಾನ್ ಸಿಟಿ ಬೆಂಗಳೂರಿನ ಜನತೆ ಇಲ್ಲಿ ಕೇಳಿ. ಜಗತ್ತಿನ ಅತಿ ದೊಡ್ಡ ಪ್ರಯಾಣಿಕರ ವಿಮಾನ ಎ380 ನಾಳೆ ಬೆಂಗಳೂರು ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿಯಲಿದೆ. ವಿಶ್ವದ ಅತಿ ದೊಡ್ಡ ವಿಮಾನ ಎಂದೇ ಖ್ಯಾತಿ ಪಡೆದ ದುಬೈ ಮೂಲದ ಏರ್‌ಲೈನ್‌ ಎಮಿರೇಟ್ಸ್ A380 ಇನ್ನೇನು ಅಕ್ಟೋಬರ್‌ 14  ರಂದು ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ (Kempegowda International Airport) ಬಂದಿಳಿಯಲಿದೆ. ಈ ಮೂಲಕ ಇನ್ನು ದುಬೈ-ಬೆಂಗಳೂರು ವಿಮಾನ ಸೇವೆ ಸಹ ಅರಂಭವಾಗಲಿದೆ. ಈ … Continue reading BIGG NEWS : ನಾಳೆ ‘ಸಿಲಿಕಾನ್ ಸಿಟಿ’ ಬೆಂಗಳೂರಿಗೆ ಬಂದಿಳಿಯಲಿದೆ ವಿಶ್ವದ ಅತಿ ದೊಡ್ಡ ವಿಮಾನ, ಏನಿದರ ಸ್ಪೆಷಾಲಿಟಿ..? |Emirates A380