BIGG BREAKING NEWS : ಗುಂಡು ಹಾರಿಸಿಕೊಂಡು ಯಲಹಂಕ ʼಬಿಇಒ T.N ಕಮಲಾಕರ್‌ʼ ಆತ್ಮಹತ್ಯೆ

ಬೆಂಗಳೂರು : ಯಲಹಂಕ ಬಿಇಒ ಟಿ.ಎನ್‌ ಕಮಲಾಕರ್‌ ಅವ್ರು ತಮ್ಮ ಡಬಲ್‌ ಬ್ಯಾರಲ್‌ ಗನ್‌ನಿಂದ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ. ಕೊಡಿಗೇಹಳ್ಳಿಯ ತಮ್ಮ ಮನೆಯಲ್ಲಿ ಡೆತ್‌ನೋಟ್‌ ಬರೆದಿಟ್ಟು ಗುಂಡು ಹಾರಿಸಿಕೊಂಡು ಕಮಲಾಕರ್‌ ಆತ್ಮಹತ್ಯೆಗೆ ಶರಣಾಗಿದ್ದು, ಅನಾರೋಗ್ಯದಿಂದ ಮನನೊಂದು ಸಾವಿಗೆ ಶರಣಾಗಿರುವುದಾಗಿ ಬರೆದಿದ್ದಾರೆ. ಅನಾರೋಗ್ಯ ಪೀಡಿತರಾಗಿದ್ದ ಬಿಇಒ ಟಿ.ಎನ್‌ ಕಮಲಾಕರ್‌ ಮನೆಯಲ್ಲಿ ಡೆತ್‌ನೋಟ್‌ ಪತ್ತೆಯಾಗಿದ್ದು, “ಈವರೆಗೆ 25 ಸಾವಿರಕ್ಕೂ ಹೆಚ್ಚು ಮಾತ್ರೆಗಳನ್ನ ಸೇವಿಸಿದ್ದೇನೆ.ಅನಾರೋಗ್ಯದಿಂದ ಜೀವನ ಸಾಕೆನಿಸಿದೆ. ನನ್ನ ಕುಟುಂಬದವರು ಈವರೆಗೆ ನೋಡಿಕೊಂಡಿದ್ದು ನನ್ನ ಅದೃಷ್ಟ.ಇನ್ನು ನಮ್ಮ … Continue reading BIGG BREAKING NEWS : ಗುಂಡು ಹಾರಿಸಿಕೊಂಡು ಯಲಹಂಕ ʼಬಿಇಒ T.N ಕಮಲಾಕರ್‌ʼ ಆತ್ಮಹತ್ಯೆ