ಮಡಿಕೇರಿ : ಕೊಡಗು ಜಿಲ್ಲೆ ಪ್ರವಾಸದಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಮತ್ತೊಂದು ವಿವಾದಕ್ಕೆ ಸಿಲುಕಿದ್ದು, ಸಿದ್ದರಾಮಯ್ಯ ಮಾಂಸ ಸೇವಿಸಿ ದೇವಸ್ಥಾನಕ್ಕೆ ಭೇಟಿ ನೀಡಿದ್ದಾರೆ ಎನ್ನುವ ಆರೋಪ ಕೇಳಿಬಂದಿದೆ. BIGG NEWS : ಕಾಂಗ್ರೆಸ್ ನ `ಮಡಿಕೇರಿ ಚಲೋ’ ಕರೆಗೆ ಬಿಜೆಪಿಯಿಂದ ಕೌಂಟರ್ : ಆಗಸ್ಟ್ 26 ರಂದೇ ಬಿಜೆಪಿಯಿಂದ ಜನಜಾಗೃತಿ ಸಮಾವೇಶ! ಸಿದ್ದರಾಮಯ್ಯ ಮಡಿಕೇರಿ ಪ್ರವಾಸದ ವೇಳೆ ಮಡಿಕೇರಿ ಅತಿಥಿ ಗೃಹದಲ್ಲಿ ನಾಟಿ ಕೋಳಿ ಸಾರು ತಿಂದು ಬಳಿಕ ಕೊಡ್ಲಿಪೇಟೆ ಬಸವೇಶ್ವರ ದೇಗುಲಕ್ಕೆ ಭೇಟಿ ನೀಡಿದ್ದಾರೆ ಎನ್ನಲಾಗಿದ್ದು, … Continue reading BIGG BREAKING NEWS : ಮಾಂಸ ಸೇವಿಸಿ ದೇವಸ್ಥಾನಕ್ಕೆ ಭೇಟಿ : ಕೊಡಗಿನಲ್ಲಿ ಮತ್ತೊಂದು ವಿವಾದದಕ್ಕೆ ಸಿಲುಕಿದ ಸಿದ್ದರಾಮಯ್ಯ?
Copy and paste this URL into your WordPress site to embed
Copy and paste this code into your site to embed