BIGG BREAKING NEWS : ತುಮಕೂರಿನಲ್ಲಿ ಸೇತುವೆ ಮಧ್ಯೆ ಸಿಲುಕಿದ ಖಾಸಗಿ ಬಸ್ : ತಪ್ಪಿದ ಭಾರೀ ಅನಾಹುತ

ತುಮಕೂರು : ರಾಜ್ಯಾದ್ಯಂತ ವರುಣಾರ್ಭಟ ಮುಂದುವರೆದಿದ್ದು, ತುಮಕೂರು ಜಿಲ್ಲೆಯಲ್ಲಿ ಭಾರೀ ಮಳೆಯಿಂದಾಗಿ ತುಂಬಿ ಹರಿಯುತ್ತಿರುವ ಸೇತುವೆ ಮಧ್ಯೆ ಖಾಸಗಿ ಬಸ್ ಸಿಲುಕಿರುವಂತಹ ಘಟನೆ ನಡೆದಿದೆ. BIGG BREAKING NEWS: ದೇಶದಲ್ಲಿ ಮಂಕಿಪಾಕ್ಸ್ ಭೀತಿ: ಇಂದು ಕೇಂದ್ರ ದ ಅಧಿಕಾರಿಗಳಿಂದ ಉನ್ನತ ಮಟ್ಟದ ಸಭೆ| Central meeting ತುಮಕೂರು ಜಿಲ್ಲೆಯ ಪಾವಗಡ ತಾಲೂಕಿನ ದೊಮ್ಮತಮರಿ ಗ್ರಾಮದ ಬಳಿ ತುಂಬಿ ಹರಿಯುತ್ತಿರುವ ಸೇತುವೆ ಮಧ್ಯೆ ಖಾಸಗಿ ಬಸ್ ಸಿಲುಕಿತ್ತು. ಈ ವೇಳೆ ಬಸ್​​ನಲ್ಲಿದ್ದ 50 ಕ್ಕೂ ಹೆಚ್ಚು ಪ್ರಯಾಣಿಕರು ಅಪಾಯದಿಂದ … Continue reading BIGG BREAKING NEWS : ತುಮಕೂರಿನಲ್ಲಿ ಸೇತುವೆ ಮಧ್ಯೆ ಸಿಲುಕಿದ ಖಾಸಗಿ ಬಸ್ : ತಪ್ಪಿದ ಭಾರೀ ಅನಾಹುತ