BIGG BREAKING NEWS : ದೇಶಾದ್ಯಂತ `NIA’ ದಾಳಿ : ಕರ್ನಾಟಕದ 20 ಮಂದಿ ಸೇರಿ 106 `PFI’ ಕಾರ್ಯಕರ್ತರ ಬಂಧನ

ಬೆಂಗಳೂರು : ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣ ಸಂಬಂಧ ರಾಷ್ಟ್ರೀಯ ತನಿಖಾ ದಳದ ಅಧಿಕಾರಿಗಳು ಮುಂಜಾನೆ ಕರ್ನಾಟಕ ಸೇರಿದಂತೆ ದೇಶಾದ್ಯಂತ ವಿವಿಧೆಡೆ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (PFI) ಮತ್ತು ಎಸ್​ಡಿಪಿಐ ಕಚೇರಿಗಳು ಹಾಗೂ ನಾಯಕರ ಮನೆಗಳ ಮೇಲೆ ದಾಳಿ ನಡೆಸಿದ್ದಾರೆ. BIGG NEWS: ರಾಜ್ಯ ಸರ್ಕಾರ ಸಂಘಟನೆ ಮೇಲೆ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಬೇಕು; ಎಂ.ಬಿ ಪಾಟೀಲ್‌ ಇಂದು ಮುಂಜಾನೆ ಕರ್ನಾಟಕದ ಬೆಂಗಳೂರು, ಮಂಗಳೂರು ಸೇರಿದಂತೆ ಕೇರಳ, ತಮಿಳುನಾಡು, ಬಿಹಾರ, ದೆಹಲಿ ಹಲವು ರಾಜ್ಯಗಳಲ್ಲಿ ಎನ್ ಐ … Continue reading BIGG BREAKING NEWS : ದೇಶಾದ್ಯಂತ `NIA’ ದಾಳಿ : ಕರ್ನಾಟಕದ 20 ಮಂದಿ ಸೇರಿ 106 `PFI’ ಕಾರ್ಯಕರ್ತರ ಬಂಧನ