ಶ್ರೀಹರಿಕೋಟಾ : ಭಾರತದ ಮೊದಲ ಖಾಸಗಿ ರಾಕೆಟ್ ವಿಕ್ರಮ್-ಎಸ್ ಹೆಸರಿನ ರಾಕೆಟ್ ಅನ್ನು ಆಂಧ್ರಪ್ರದೇಶದ ಶ್ರೀಹರಿಕೋಟಾದಿಂದ ಉಡಾವಣೆ ಮಾಡಲಾಗಿದೆ. ರಾಕೆಟ್ ಅನ್ನು “ಸ್ಕೈರೂಟ್ ಏರೋಸ್ಪೇಸ್” ನಿರ್ಮಿಸಿದೆ. ಇಸ್ರೋ ಸಂಸ್ಥಾಪಕ ವಿಕ್ರಮ್ ಸಾರಾಭಾಯಿ ಸ್ಮರಣಾರ್ಥ ಸ್ಕೈರೂಟ್ ಸಂಸ್ಥೆಯು ಉಡಾವಣಾ ವಾಹಕಕ್ಕೆ ವಿಕ್ರಮ್ ಎಂದು ನಾಮಕರಣ ಮಾಡಿದೆ. ವಿಕ್ರಮ್ ಸೀರಿಸ್‌ನಲ್ಲಿ ಒಟ್ಟು 3 ರಾಕೆಟ್‌ಗಳಿವೆ. ವಿಕ್ರಮ್-ಎಸ್ ರಾಕೆಟ್ 3 ಚಿಕ್ಕ ಉಪಗ್ರಹಗಳನ್ನು ಅಂತರಿಕ್ಷಕ್ಕೆ ಕೊಂಡೊಯ್ಯಲಿದೆ. ಈ ಪ್ರಯೋಗದ ಮೂಲಕ ಭಾರತದ ಬಾಹ್ಯಾಕಾಶ ಕ್ಷೇತ್ರಕ್ಕೆ ಖಾಸಗಿ ಕಂಪನಿಗಳು ಅಧಿಕೃತವಾಗಿ ಪ್ರವೇಶ ಪಡೆದಂತಾಗಿದೆ. … Continue reading BIGG BREAKING NEWS : ಇಸ್ರೋದಿಂದ ಭಾರತದ ಮೊದಲ ಖಾಸಗಿ ರಾಕೆಟ್ ವಿಕ್ರಮ್-S’ ಉಡಾವಣೆ| India’s first ever private rocket Vikram-S
Copy and paste this URL into your WordPress site to embed
Copy and paste this code into your site to embed