Kannada News / Top Stories – ಮುಖ್ಯ ವಾರ್ತೆಗಳು, Kannada News, Kannada Breaking News, ಕನ್ನಡ, ಕನ್ನಡ ಸುದ್ದಿ, ಕರ್ನಾಟಕ ವಾರ್ತೆ, ಕನ್ನಡ ವಾರ್ತೆ, Kannada Live News, Karnataka News, ಕನ್ನಡ ಸುದ್ದಿ, Latest News in Kannada, Live news Kannada | Kannada News Now
    Facebook Twitter Instagram
    Kannada News / Top Stories – ಮುಖ್ಯ ವಾರ್ತೆಗಳು, Kannada News, Kannada Breaking News, ಕನ್ನಡ, ಕನ್ನಡ ಸುದ್ದಿ, ಕರ್ನಾಟಕ ವಾರ್ತೆ, ಕನ್ನಡ ವಾರ್ತೆ, Kannada Live News, Karnataka News, ಕನ್ನಡ ಸುದ್ದಿ, Latest News in Kannada, Live news Kannada | Kannada News Now Kannada News / Top Stories – ಮುಖ್ಯ ವಾರ್ತೆಗಳು, Kannada News, Kannada Breaking News, ಕನ್ನಡ, ಕನ್ನಡ ಸುದ್ದಿ, ಕರ್ನಾಟಕ ವಾರ್ತೆ, ಕನ್ನಡ ವಾರ್ತೆ, Kannada Live News, Karnataka News, ಕನ್ನಡ ಸುದ್ದಿ, Latest News in Kannada, Live news Kannada | Kannada News Now
    • STATE
    • KARNATAKA
    • INDIA
    • WORLD
    • SPORTS
      • CRICKET
      • OTHER SPORTS
    • FILM
      • SANDALWOOD
      • BOLLYWOOD
      • OTHER FILM
    • LIFE STYLE
      • BEAUTY TIPS
    • BUSINESS
    • JOBS
    • CORONA VIRUS
    • AUTOMOBILE
      • BIKE-REVIEWS
      • CAR-REVIEWS
    Kannada News / Top Stories – ಮುಖ್ಯ ವಾರ್ತೆಗಳು, Kannada News, Kannada Breaking News, ಕನ್ನಡ, ಕನ್ನಡ ಸುದ್ದಿ, ಕರ್ನಾಟಕ ವಾರ್ತೆ, ಕನ್ನಡ ವಾರ್ತೆ, Kannada Live News, Karnataka News, ಕನ್ನಡ ಸುದ್ದಿ, Latest News in Kannada, Live news Kannada | Kannada News Now
    Home » BIGG BREAKING NEWS : ಕಾಮನ್ ವೆಲ್ತ್ ಗೇಮ್ಸ್-2022 : ಕುಸ್ತಿಯಲ್ಲಿ ಸತತ ಎರಡನೇ ಬಾರಿಗೆ ಚಿನ್ನ ಗೆದ್ದ ಬಜರಂಗ್ ಪುನಿಯಾ
    INDIA

    BIGG BREAKING NEWS : ಕಾಮನ್ ವೆಲ್ತ್ ಗೇಮ್ಸ್-2022 : ಕುಸ್ತಿಯಲ್ಲಿ ಸತತ ಎರಡನೇ ಬಾರಿಗೆ ಚಿನ್ನ ಗೆದ್ದ ಬಜರಂಗ್ ಪುನಿಯಾ

    By Kannada NewsAugust 06, 6:10 am

    ಬರ್ಮಿಂಗ್ ಹ್ಯಾಮ್ : ಕಾಮನ್‌ವೆಲ್ತ್  ಕ್ರೀಡಾಕೂಟ-2022 ರ ಪುರುಷರ ಕುಸ್ತಿಯಲ್ಲಿ 62 ಕೆಜಿ ತೂಕ ವಿಭಾಗದಲ್ಲಿ ಭಾರತದ ಹಿರಿಯ ಕುಸ್ತಿಪಟು ಬಜರಂಗ್ ಪೂನಿಯಾ ಚಿನ್ನದ ಪದಕ ಗೆದ್ದಿದ್ದಾರೆ.

    ಫೈನಲ್‌ನಲ್ಲಿ ಕೆನಡಾದ ಲಚ್ನಾಲ್ ಮೆಕ್‌ನೀಲ್ ಅವರನ್ನು 9-2 ರಿಂದ ಸೋಲಿಸಿ ಬಜರಂಗ್ ಚಿನ್ನದ ಪದಕ ಗೆದ್ದರು. ಬಜರಂಗ್ ಪುನಿಯಾ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಸತತ ಎರಡನೇ ಪದಕ ಗೆದ್ದರು. ಭಜರಂಗ್ ಕೆನಡಾದ ಕುಸ್ತಿಪಟುವಿಗೆ ಯಾವುದೇ ಅವಕಾಶ ನೀಡಲಿಲ್ಲ. ಮೊದಲ ಸುತ್ತಿನಲ್ಲಿ, ಅವರು 1-0 ಮುನ್ನಡೆ ಸಾಧಿಸಿದರು, ನಂತರ ಮೂರು ಅಂಕಗಳನ್ನು ಗಳಿಸುವ ಮಾಡುವ ಮೂಲಕ ಸ್ಕೋರ್ 4-0 ಮಾಡಿದರು.

    HATTRICK FOR BAJRANG AT CWG 🔥🔥🔥

    Tokyo Olympics 🥉medalist, 3 time World C'ships medalist @BajrangPunia is on winning streak 🔥🔥 to bag his 3rd consecutive medal at #CommonwealthGames 🥇 🥇🥈

    Utter dominance by Bajrang (M-65kg) to win 🥇 #Cheer4India #India4CWG2022
    1/1 pic.twitter.com/MmWqoV6jMw

    — SAI Media (@Media_SAI) August 5, 2022

    ಮಹಿಳೆಯರ 62 ಕೆಜಿ ವಿಭಾಗದಲ್ಲಿ ಭಾರತದ ಸಾಕ್ಷಿ ಮಲಿಕ್ ಚಿನ್ನದ ಪದಕ ಗೆದ್ದರು. ಅವರು ಕೆನಡಾದ ಆಮ್ನಾ ಗೊಡಿನೆಜ್ ಅವರನ್ನು ಸೋಲಿಸಿದರು. ಪಂದ್ಯದ ಮೊದಲಾರ್ಧದಲ್ಲಿ ಹಿನ್ನಡೆಯಲ್ಲಿದ್ದ ಸಾಕ್ಷಿ ದ್ವಿತೀಯಾರ್ಧದಲ್ಲಿ ಅದ್ಭುತ ಆಟದ ಮೂಲಕ ಪದಕ ಗೆದ್ದರು. ಭಾರತದ ದೀಪಕ್ ಪೂನಿಯಾ 86 ಕೆಜಿ ವಿಭಾಗದಲ್ಲಿ ಪಾಕಿಸ್ತಾನದ ಮೊಹಮ್ಮದ್ ಇನಾಮ್ ಅವರನ್ನು ಸೋಲಿಸಿ ಚಿನ್ನದ ಪದಕಕ್ಕೆ ಕೊರಳೊಡ್ಡಿದರು. ಅವರು ಕೊನೆಯವರೆಗೂ 3-0 ಮುನ್ನಡೆ ಕಾಯ್ದುಕೊಂಡು ಪದಕ ಗೆದ್ದರು.



    best web service company
    Share. Facebook Twitter LinkedIn WhatsApp Email

    Related Posts

    ಬಿರಿಯಾನಿ ಬಿಲ್ ಪಾವತಿ ವಿವಾದ: ಗ್ರಾಹಕನಿಗೆ ಚಾಕುವಿನಿಂದ ಇರಿದು ಮಾಲೀಕ ಎಸ್ಕೇಪ್!

    August 19, 11:02 am

    Krishna Janmashtami: ದೇಶದ ಜನತೆಗೆ ʻಕೃಷ್ಣ ಜನ್ಮಾಷ್ಟಮಿʼಯ ಶುಭಾಶಯ ಕೋರಿದ ಪ್ರಧಾನಿ ಮೋದಿ & ರಾಷ್ಟ್ರಪತಿ ದ್ರೌಪದಿ ಮುರ್ಮು!

    August 19, 10:39 am

    Video: ವಿಮಾನದೊಳಗೆ ಧಮ್‌ ಹೊಡೆದಾಯ್ತು, ಈಗ ನಡು ರಸ್ತೆಯಲ್ಲೇ ಲಿಕ್ಕರ್ ಸೇವನೆ: Social Media Influencer ʻಬಾಬಿ ಕಟಾರಿಯಾʼ ವಿರುದ್ಧ FIR ದಾಖಲು!

    August 19, 10:22 am
    Recent News

    ಬಿರಿಯಾನಿ ಬಿಲ್ ಪಾವತಿ ವಿವಾದ: ಗ್ರಾಹಕನಿಗೆ ಚಾಕುವಿನಿಂದ ಇರಿದು ಮಾಲೀಕ ಎಸ್ಕೇಪ್!

    August 19, 11:02 am

    BIGG NEWS : ʻ ನನ್ನ ತಂದೆಗೆ ಹಿಂದುತ್ವವಾದಿಗಳಿಂದ ಜೀವ ಬೆದರಿಕೆ ಇದೆʼ : ಸಿದ್ದರಾಮಯ್ಯ ಪುತ್ರ ಯತೀಂದ್ರ ಪ್ರತಿಕ್ರಿಯೆ

    August 19, 11:01 am

    BIGG NEWS: ಸಿದ್ದರಾಮಯ್ಯ ಕಾರಿಗೆ ಮೊಟ್ಟೆ ಎಸೆತ ಪ್ರಕರಣ: ಇದು BJP ಪ್ರಾಯೋಜಕತ್ವದಿಂದ ಆಗಿರೋದು- ಎಂ.ಬಿ ಪಾಟೀಲ್‌

    August 19, 10:54 am

    ಅತ್ತೆ-ಸೊಸೆ ಕಿರಿಕಿರಿ, ಶತ್ರು ಕಾಡಾಟದಿಂದ ಪರಿಹಾರ, ಇನ್ನು ನಿಮ್ಮ ಗುಪ್ತ ಹಾಗೂ ಕಠಿಣ ಸಮಸ್ಯೆಗಳಿಗೆ ಪರಿಹಾರವಿದೆ ತಾ.19-08-2022 ರ ಶುಕ್ರವಾರದ ರಾಶಿಭವಿಷ್ಯ

    August 19, 10:52 am
    State News
    KARNATAKA

    BIGG NEWS : ʻ ನನ್ನ ತಂದೆಗೆ ಹಿಂದುತ್ವವಾದಿಗಳಿಂದ ಜೀವ ಬೆದರಿಕೆ ಇದೆʼ : ಸಿದ್ದರಾಮಯ್ಯ ಪುತ್ರ ಯತೀಂದ್ರ ಪ್ರತಿಕ್ರಿಯೆ

    By kannadanewsnowAugust 19, 11:01 am0

    ಬೆಂಗಳೂರು :  ಸಿದ್ದರಾಮಯ್ಯ ಸಾವರ್ಕರ್‌ ಬಗ್ಗೆ ಹೇಳಿಕೆ ನೀಡಿದ ಹಿನ್ನೆಲೆ  ಹಿಂದುತ್ವವಾದಿಗಳಿಂದ ʻತಂದೆಗೆ ಜೀವ ಬೆದರಿಕೆ ಇದೆ’ ಎಂದು ಸಿದ್ದರಾಮಯ್ಯ…


    BIGG NEWS: ಸಿದ್ದರಾಮಯ್ಯ ಕಾರಿಗೆ ಮೊಟ್ಟೆ ಎಸೆತ ಪ್ರಕರಣ: ಇದು BJP ಪ್ರಾಯೋಜಕತ್ವದಿಂದ ಆಗಿರೋದು- ಎಂ.ಬಿ ಪಾಟೀಲ್‌

    August 19, 10:54 am

    ಅತ್ತೆ-ಸೊಸೆ ಕಿರಿಕಿರಿ, ಶತ್ರು ಕಾಡಾಟದಿಂದ ಪರಿಹಾರ, ಇನ್ನು ನಿಮ್ಮ ಗುಪ್ತ ಹಾಗೂ ಕಠಿಣ ಸಮಸ್ಯೆಗಳಿಗೆ ಪರಿಹಾರವಿದೆ ತಾ.19-08-2022 ರ ಶುಕ್ರವಾರದ ರಾಶಿಭವಿಷ್ಯ

    August 19, 10:52 am

    ಬಿಜೆಪಿಗೆ ತಿರುಗೇಟು ಕೊಡಲು ಕಾಂಗ್ರೆಸ್ ಪ್ಲ್ಯಾನ್: ಆಗಸ್ಟ್ 26 ರಂದು ಕೊಡಗಿನಲ್ಲಿ ದೊಡ್ಡ ಮಟ್ಟಕ್ಕೆ ಹೋರಾಟಕ್ಕೆ ಮುಂದಾದ ಕೈ ಪಡೆ

    August 19, 10:51 am

    kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

    Quick Links
    • State
    • Karnataka
    • India
    • World
    • Sports
    • Film
    • Lifestyle
    • Business
    • Jobs
    • Corona Virus
    • Automobile
    contact us

    kannadanewsnow@gmail.com

    FOLLOW US

    breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

    • Home
    • Lifestyle
    • Buy Now
    Copyright © 2022 | All Right Reserved | kannadanewsnow.com
    Digital Partner Blueline Computers

    Type above and press Enter to search. Press Esc to cancel.