BIGG BREAKING NEWS : ಅಧಿಕೃತವಾಗಿ `ಆಮ್ ಆದ್ಮಿ ಪಕ್ಷ’ಕ್ಕೆ ಸೇರ್ಪಡೆಯಾದ ಹಾಸ್ಯನಟ ಟೆನ್ನಿಸ್ ಕೃಷ್ಣ

ಬೆಂಗಳೂರು: 2023ರ ಕರ್ನಾಟಕ ವಿಧಾನಸಭಾ ಚುನಾವಣೆ ( Karnataka Assembly Election 2023 ) ಸಮೀಪಿಸುತ್ತಿರುವಾಗಲೇ, ದಿನೇ ದಿನೇ ಎಎಪಿ ಪಕ್ಷವನ್ನು ಸೇರ್ಪಡೆಗೊಳ್ಳುತ್ತಿರುವವರ ಸಂಖ್ಯೆ ಹೆಚ್ಚಾಗುತ್ತಿದೆ. ಇದೀಗ ಇಂದು ಸ್ಯಾಂಡಲ್ ವುಡ್ ಹಾಸ್ಯ ಕಲಾವಿಧ ಟೆನ್ನಿಸ್ ಕೃಷ್ಣ ( Sandalwood Comedy Actor Tennis Krishna ) ಅವರು ಅಮ್ ಆದ್ಮಿ ಪಕ್ಷವನ್ನು ( Am Admi Party ) ಸೇರ್ಪಡೆಯಾಗಿದ್ದಾರೆ. Watch Video: ʻತಿರಂಗಾ ಯಾತ್ರೆʼ ವೇಳೆ ಸ್ಕೂಟಿ ಓಡಿಸಿದ ಕೇಂದ್ರ ಸಚಿವೆ ʻಸ್ಮೃತಿ ಇರಾನಿʼ! … Continue reading BIGG BREAKING NEWS : ಅಧಿಕೃತವಾಗಿ `ಆಮ್ ಆದ್ಮಿ ಪಕ್ಷ’ಕ್ಕೆ ಸೇರ್ಪಡೆಯಾದ ಹಾಸ್ಯನಟ ಟೆನ್ನಿಸ್ ಕೃಷ್ಣ