BIGG BREAKING NEWS : ಸಿಇಟಿ ಫಲಿತಾಂಶ ಪ್ರಕಟ : ಈ ಬಾರಿ ಯುವಕರದ್ದೇ ಮೇಲುಗೈ| KCET Results 2022

ಬೆಂಗಳೂರು : 2021-22ನೇ ಸಾಲಿನ ಸಿಇಟಿ (CET) ಪರೀಕ್ಷಾ ಫಲಿತಾಂಶವನ್ನು ಸಚಿವ ಅಶ್ವತ್ಥ್​ ನಾರಾಯಣ ಪ್ರಕಟಿಸಿದ್ದು, ಈ ಬಾರಿ ಸಿಇಟಿಯಲ್ಲಿ ಯುವಕರೇ ಮೇಲುಗೈ ಸಾಧಿಸಿದ್ದಾರೆ. BREAKING NEWS: ಅರಗ ಜ್ಞಾನೇಂದ್ರ ನಿವಾಸ ಮುಂದೆ ಭುಗಿಲೆದ್ದ ABVP ಆಕ್ರೋಶ : ಪ್ರತಿಭಟನಾಕಾರರು ಪೊಲೀಸರ ವಶಕ್ಕೆ ಇಂಜಿನಿಯರಿಂಗ್ ಕೋರ್ಸ್​ಗೆ 1,71,656 ರ್ಯಾಂಕ್​​​, ಕೃಷಿ ಕೋರ್ಸ್​ಗೆ 1,39,968 ರ್ಯಾಂಕ್,  ಬಿ.ಫಾರ್ಮ್ ಕೋರ್ಸ್ ಮತ್ತು ಫಾರ್ಮ-ಡಿ ಕೋರ್ಸಿಗೆ 1,74,568 ರ್ಯಾಂಕ್, ಪಶುಸಂಗೋಪನೆ 1,42,2820 ಯೋಗ ಮತ್ತು ನ್ಯಾಚುರೋಪತಿ 1,42,750 ರ್ಯಾಂಕ್ ಬಂದಿದೆ. Kea.kar.nic.in … Continue reading BIGG BREAKING NEWS : ಸಿಇಟಿ ಫಲಿತಾಂಶ ಪ್ರಕಟ : ಈ ಬಾರಿ ಯುವಕರದ್ದೇ ಮೇಲುಗೈ| KCET Results 2022