ಚಿತ್ರದುರ್ಗ : ಪೋಕ್ಸೊ ಕಾಯ್ದೆಯಡಿ ಮುರುಘಾಮಠದ ಶ್ರೀಗಳ ಬಂಧನದ ಬೆನ್ನಲ್ಲೇ ಇದೀಗ ಚಿತ್ರದುರ್ಗ ಪೊಲೀಸರಿಂದ ಪ್ರಕರಣದ 2 ನೇ ಆರೋಪಿ ಲೇಡಿ ವಾರ್ಡನ್ ಬಂಧಿಸಲಾಗಿದೆ. ಪೋಕ್ಸೋ ಪ್ರಕರಣದ ಹಿನ್ನೆಲೆಯಲ್ಲಿ ಮುರುಘಾಮಠದ ಶ್ರೀಗಳನ್ನು ನಿನ್ನೆ ರಾತ್ರಿ ಬಂಧಿಸಲಾಗಿತ್ತು. ಇದೀಗ ಪ್ರಕರಣದ 2 ನೇ ಆರೋಪಿ ಲೇಡಿ ವಾರ್ಡನ್ ಬಂಧಿಸಲಾಗಿದೆ. ಮುರುಘಾ ಶ್ರೀ ಪ್ರಕರಣದಲ್ಲಿ ಚಿತ್ರದುರ್ಗದ ಪೊಲೀಸರು ನಿನ್ನೆ ಲೇಡಿ ವಾರ್ಡನ್ ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದರು. ಇದೀಗ ಲೇಡಿ ವಾರ್ಡನ್ ಬಂಧಿಸಲಾಗಿದೆ. ಸದ್ಯ ಲೇಡಿ ವಾರ್ಡನ್ ರಶ್ಮಿಯನ್ನು ಬಂಧಿಸಿ … Continue reading BIGG BREAKING NEWS : ಮುರುಘಾಶ್ರೀ ಪ್ರಕರಣದಲ್ಲಿ ಮತ್ತೊಬ್ಬ ಆರೋಪಿ ಅರೆಸ್ಟ್ : ಚಿತ್ರದುರ್ಗ ಪೊಲೀಸರಿಂದ ಲೇಡಿ ವಾರ್ಡನ್ ಬಂಧನ
Copy and paste this URL into your WordPress site to embed
Copy and paste this code into your site to embed