ಬೆಂಗಳೂರು : ಬೆಂಗಳೂರಿನಲ್ಲಿ 15 ಪಿಎಫ್ ಐ ಮುಖಂಡರ ಬಂಧನ ಪ್ರಕರಣದಲ್ಲಿ ಆರೋಪಿಗಳಿಗೆ ಮತ್ತೆ 14 ದಿನ ನ್ಯಾಯಾಂಗ ಬಂಧನ ವಿಸ್ತರಿಸಿ ಕೋರ್ಟ್ ಆದೇಶ ನೀಡಿದೆ.

ತನ್ನ ಪತಿಯ ಸಂಬಳ ಎಷ್ಟೆಂದು ಮಾಹಿತಿ ಪಡೆಯಲು RTI ಮೊರೆ ಹೋದ ಮಹಿಳೆ!… ಮುಂದೇನಾಯ್ತು ನೋಡಿ

15 ಪಿಎಫ್ ಐ ಕಾರ್ಯಕರ್ತರ ನ್ಯಾಯಾಂಗ ಬಂಧನದ ಅವಧಿ ಇಂದಿಗೆ ಮುಕ್ತಾಯವಾದ ಹಿಲ್ಲೆಯಲ್ಲಿ ಬೈಯಪ್ಪನಹಳ್ಳಿ ಠಾಣೆ ಪೊಲೀಸರು ಆರೋಪಿಗಳು ಇಂದು ಬೆಂಗಳೂರಿನ 10 ನೇ ಎಸಿಎಂಎಂ ಕೋರ್ಟ್ ಗೆ ಹಾಜರುಪಡಿಸಿದ್ದರು. ಈ ವೇಳೆ ಕೋರ್ಟ್ ಆರೋಪಿಗಳಿಗೆ ಅಕ್ಟೋಬರ್ 17 ರವರೆಗೆ ನ್ಯಾಯಾಂಗ ಬಂಧನ ವಿಧಿಸಿ ಆದೇಶ ಹೊರಡಿಸಿದೆ.

BIGG NEWS : ಮುರುಘಾಮಠದಲ್ಲಿ ಕೆಲ ಭ್ರಷ್ಟ ರಾಜಕಾರಣಿಗಳು ಹಣ, ದಾಖಲಾತಿ ಇಟ್ಟಿದ್ದಾರೆ : ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೊಸ ಬಾಂಬ್

15 ಪಿಎಫ್ ಐ ಮುಖಂಡರ ಕೇಸ್ ಅನ್ನು UAPA ಕಾಯ್ದೆಯಡಿ ಎನ್ ಐಎ ವಿಶೇಷ ಕೋರ್ಟ್ ಗೆ ವರ್ಗಾಯಿಸುವಂತೆ ಪೊಲೀಸರು ಮನವಿ ಮಾಡಿದ್ದರು. ಪೊಲೀಸರ ಮನವಿ ಪುರಸ್ಕರಿಸಿದ ಕೋರ್ಟ್ ಪ್ರಕರಣವನ್ನು ವರ್ಗಾಯಿಸಿ ಆದೇಶ ಹೊರಡಿಸಿದೆ.

HEALTH TIPS: ಖಾಲಿ ಹೊಟಟೆಯಲ್ಲಿ ಖರ್ಜೂರ ತಿನ್ನುವುದರಿಂದ ಕ್ಯಾನ್ಸರ್‌ ತಡೆಗಟ್ಟುತ್ತದೆ…! ತಜ್ಞರ ಮಾಹಿತಿ

Share.
Exit mobile version