ಸುಭಾಷಿತ :

Wednesday, January 22 , 2020 12:09 PM

‘ವೀಕೆಂಡ್ ನಲ್ಲಿ ವೀಕ್ಷಕರಿಗೆ ಟೆನ್ಶನ್’ : ‘ಬಿಗ್ ಬಾಸ್’ ಮನೆಯಿಂದ ‘ಚೈತ್ರಾ ಕೊಟ್ಟೂರ್’ ಔಟ್


Saturday, November 9th, 2019 9:34 pm

ಸಿನಿಮಾ ಡೆಸ್ಕ್ :   ಬಿಗ್ ಬಾಸ್ ಕನ್ನಡ ಸೀಸನ್ 7 ರ ಈ ವಾರದ ಎಲಿಮಿನೇಶ್ ನಡೆದಿದ್ದು, ಬಿಗ್ ಬಾಸ್ ಮನೆಯಿಂದ ಚೈತ್ರಾ ಕೊಟ್ಟೂರ್ ಔಟ್ ಆಗಿದ್ದಾರೆ. 

ಕಳೆದ ವಾರ ದುನಿಯಾ ರಶ್ಮಿ ಬಿಗ್ ಬಾಸ್ ಮನೆಯಿಂದ ಹೊರಬಿದ್ದಿದ್ದರು.. ಈ ವಾರ ಚೈತ್ರಾ ಕೊಟ್ಟೂರ್ ಬಿಗ್ ಬಾಸ್ ಮನೆಯಿಂದ ಹೊರ ಬಿದ್ದಿದ್ದಾರೆ.

ವೀಕೆಂಡ್ ನಲ್ಲಿ ಬಿಗ್ ಬಾಸ್ ವೀಕ್ಷಕರಿಗೆ ಒಂಥರಾ ಟೆನ್ಶನ್, ಯಾರು ಈ ವಾರ ಬಿಗ್ ಬಾಸ್ ಮನೆಯಿಂದ ಹೊರ ಹೋಗುತ್ತಾರೆ ಎಂಬ ಲೆಕ್ಕಾಚಾರ ಹಾಕೊಂಡಿರುತ್ತಾರೆ, ಇನ್ನೂ ಕಳೆದ ವಾರ ಚೈತ್ರಾ ವಾಸುದೇವನ್ ಹಾಗೂ ಮೊದಲ ವಾರ ಗುರುಲಿಂಗ ಸ್ವಾಮಿ ಬಿಗ್ ಬಾಸ್ ಮನೆಯಿಂದ ಔಟ್ ಆಗಿದ್ದರು. ಬಳಿಕ ದುನಿಯಾ ರಶ್ಮಿ ಈಗ ಚೈತ್ರಾ ಕೊಟ್ಟೂರು ಹೊರಕ್ಕೆ ಹೋಗಿದ್ದಾರೆ.

 

ಈ ವಿಭಾಗಕ್ಕೆ ನೀವು ಬರೆಯಬಹುದು ನಿಮ್ಮ ಬರಹಗಳನ್ನು ನಿಮ್ಮ ಫೋಟೋ ಸಮೇತ, ನಿಮ್ಮ ಸ್ವವಿವರದೊಂದಿಗೆ ನಮ್ಮ kannadanewsnow@gmail.com ಗೆಕಳುಹಿಸಿ. ನಿಮ್ಮ ಸುತ್ತಮುತ್ತಲಿನ ಸುದ್ದಿ ಸಮಾಚಾರಗಳನ್ನು ಕೂಡ ನಮಗೆ ಮೇಲ್ ಮಾಡ ಬಹುದು.
Food
Beauty Tips
books Corner
Current Affairs
Astrology
Cricket Score
Poll Questions