‌’ಬಿಗ್‌ ಬಾಸ್‌’ ಮೇಕಿಂಗ್‌ ವಿಡಿಯೋ ಔಟ್: ಸ್ವರ್ಗ, ನರಕದ ‘ದೊಡ್ಮನೆ’ ಹೇಗಿದೆ ನೋಡಿ | Bigg Boss Kannada 11

ಕೆಎನ್ಎನ್ ಸಿನಿಮಾ ಡೆಸ್ಕ್: ಬಿಗ್ ಬಾಸ್ ಕನ್ನಡ 11ಗೆ ವೇದಿಕೆ ಸಿದ್ಧವಾಗಿದೆ. ಈ ಸ್ಪರ್ಧೆಗಾಗಿ ದೊಡ್ಮನೆ ಕೂಡ ಸಿದ್ದಗೊಂಡಿದೆ. ಈ ಬಾರಿಯ ಸ್ವರ್ಗ ಮತ್ತು ನರಕ ಅನ್ನೋ ಎರಡು ಥೀಮ್ ಗಳೊಂದಿಗೆ ಬಿಗ್ ಬಾಸ್ ಆಟ ಶುರುವಾಗಲಿದೆ. ಹಾಗಾದ್ರೇ ಬಿಗ್ ಬಾಸ್ ಮನೆ ಹೇಗಿಗೆ ಎನ್ನುವ ಬಗ್ಗೆ ಮೇಕಿಂಗ್ ವೀಡಿಯೋ ಔಟ್ ಆಗಿದ್ದು, ಆ ಬಗ್ಗೆ ಮುಂದೆ ಓದಿ. ಬಿಗ್ ಬಾಸ್ ಕನ್ನಡ 11ನೇ ಸೀಸನ್ ಮನೆಯ ತೆರೆಯ ಹಿಂದೆ ಹೇಗಿರಲಿದೆ ಎನ್ನುವ ಝಲಕ್ ರಿವೀಲ್ ಆಗಿದೆ. … Continue reading ‌’ಬಿಗ್‌ ಬಾಸ್‌’ ಮೇಕಿಂಗ್‌ ವಿಡಿಯೋ ಔಟ್: ಸ್ವರ್ಗ, ನರಕದ ‘ದೊಡ್ಮನೆ’ ಹೇಗಿದೆ ನೋಡಿ | Bigg Boss Kannada 11