BREAKING: ಬಿಗ್ ಬಾಸ್‌ ಕನ್ನಡ 11ಕ್ಕೆ ಜಗದೀಶ್ ಗುಡ್ ಬೈ: ಕೊನೆಗೂ ಮನೆಯಿಂದ ಔಟ್ | BBK11

ಬೆಂಗಳೂರು: ತನ್ನ ಮಾತಿನ ಶೈಲಿಯಿಂದಲೇ ಬಿಗ್ ಬಾಸ್ ಕನ್ನಡ 11ಕ್ಕೆ ಆಯ್ಕೆಯಾಗಿದ್ದಂತ ಸ್ಪರ್ಧೀ ಜಗದೀಶ್, ಕೆಲ ದಿನಗಳಲ್ಲೇ ಮನೆಯಿಂದ ಹೊರ ಬಿದ್ದಾರೆ. ಬಿಗ್ ಬಾಸ್ ಕನ್ನಡ 11 ಸೀಸನ್ ಗೆ ಗುಡ್ ಬೈ ಹೇಳಿದ್ದಾರೆ. ಹೌದು.. ಬಿಗ್ ಬಾಸ್ ಕನ್ನಡ ಸೀಸನ್ ನಲ್ಲಿ ಮಹತ್ವದ ಬೆಳವಣಿಗೆ ಎನ್ನುವಂತೆ ಸ್ಪರ್ಧಿ ಜಗದೀಶ್ ಕೊನೆಗೂ ಮನೆಯಿಂದ ಹೊರ ಬಂದಿದ್ದಾರೆ. ರಿಯಾಲಿಟಿ ಶೋ ನಲ್ಲಿ ಗಲಾಟೆ, ಕೂಗಾಡ, ಜಗಳದ ಮೂಲಕ ಹವಾ ಕ್ರಿಯೇಟ್ ಮಾಡಿದ್ದಂತ ಜಗದೀಶ್, ಸ್ಪರ್ಧಿಯ ಮೇಲೆ ಹಲ್ಲೆ ಕೂಡ … Continue reading BREAKING: ಬಿಗ್ ಬಾಸ್‌ ಕನ್ನಡ 11ಕ್ಕೆ ಜಗದೀಶ್ ಗುಡ್ ಬೈ: ಕೊನೆಗೂ ಮನೆಯಿಂದ ಔಟ್ | BBK11