BIG UPDATE : ಕೊಳವೆಬಾವಿಯಲ್ಲಿ ಬಿದ್ದ 2 ವರ್ಷದ ಬಾಲಕನ ರಕ್ಷಣೆಗೆ ಮುಂದುವರೆದ ಕಾರ್ಯಾಚರಣೆ : ಕೇವಲ ಅರ್ಧ ಅಡಿ ಬಾಕಿ!

ವಿಜಯಪುರ : ಆಟವಾಡುತ್ತಾ ಕೊಳವೆ ಬಾವಿಗೆ ಬಿದ್ದ ಎರಡು ವರ್ಷದ ಬಾಲಕ ಸಾತ್ವಿಕ್ ನ ರಕ್ಷಣೆ ಕಾರ್ಯಾಚರಣೆ ಮುಂದುವರೆದಿದ್ದು, ಇನ್ನೇನು ಅರ್ಧ ಅಡಿ ಕೊರೆದರೆ ಬಾಲಕ ಸಾತ್ವಿಕನನ್ನು ರಕ್ಷಿಸಬಹುದಾಗಿದೆ. ಸತತ 14 ಗಂಟೆಗಳ ಕಾಲ ಅನ್ನ ನೀರು ಇಲ್ಲದೆ ಬಾಲಕ ಕೊಳೆಬಾವಿಯಲ್ಲಿ ಸಿಲುಕಿ ನರಳುತ್ತಿದ್ದಾನೆ. ಅರ್ಧ ಅಡಿ ಕೊರೆದರೆ ಬಾಲಕನ ರಕ್ಷಣೆ ಯಾಗುತ್ತದೆ ಎಂದು ಹೇಳಲಾಗುತ್ತಿದೆ. ಸಾತ್ವಿಕ್ ಮುಜಗೊಂಡ ಎಂಬ ಮಗು ಕೊಳವೆಬಾವಿಗೆ ಬಿದ್ದಿದ್ದು, ರಕ್ಷಣಾ ಕಾರ್ಯಾಚರಣೆ ಮುಂದುವರೆದಿದೆ. ಪೊಲೀಸರ ಪ್ರಕಾರ, ಮಗು ತನ್ನ ಆಟವಾಡುತ್ತಿದ್ದಾಗ ತೆರೆದ … Continue reading BIG UPDATE : ಕೊಳವೆಬಾವಿಯಲ್ಲಿ ಬಿದ್ದ 2 ವರ್ಷದ ಬಾಲಕನ ರಕ್ಷಣೆಗೆ ಮುಂದುವರೆದ ಕಾರ್ಯಾಚರಣೆ : ಕೇವಲ ಅರ್ಧ ಅಡಿ ಬಾಕಿ!