ಯಜಮಾನಿಯರ ಗಮನಕ್ಕೆ: ‘ಗೃಹ ಲಕ್ಷ್ಮೀ ಯೋಜನೆ’ಯ ಬಾಕಿ ಹಣ ಜಮೆ ಬಗ್ಗೆ ಬಿಗ್ ಅಪ್ ಡೇಟ್ | Gruhalakshmi Scheme
ಬಳ್ಳಾರಿ: ಗೃಹಲಕ್ಷ್ಮೀ ಯೋಜನೆ ಜೂನ್ ತಿಂಗಳ ಹಣವನ್ನು ಜಮಾ ಮಾಡಲಾಗಿದೆ. ಈಗ ಜುಲೈ ತಿಂಗಳ ಹಣ ಬಾಕಿ ಇದೆ. ಇದಲ್ಲದೇ ಕೆಲ ಯಜಮಾನಿ ಮಹಿಳೆಯರ ಖಾತೆಗೆ ಇನ್ನೂ ಬಾಕಿ ಹಣ ಜಮಾ ಆಗಬೇಕಿದೆ. ಅಂತಹವರಿಗೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಬಿಗ್ ಅಪ್ ಡೇಟ್ ನೀಡಿದ್ದಾರೆ. ಆ ಬಗ್ಗೆ ಮುಂದೆ ಓದಿ. ಬಳ್ಳಾರಿ ನಗರದ ವಾಲ್ಮೀಕಿ ಸಮುದಾಯ ಭವನದಲ್ಲಿ ಶನಿವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಹಿರಿಯ ನಾಗರಿಕರ ಹಾಗೂ ವಿಕಲಚೇತನರ … Continue reading ಯಜಮಾನಿಯರ ಗಮನಕ್ಕೆ: ‘ಗೃಹ ಲಕ್ಷ್ಮೀ ಯೋಜನೆ’ಯ ಬಾಕಿ ಹಣ ಜಮೆ ಬಗ್ಗೆ ಬಿಗ್ ಅಪ್ ಡೇಟ್ | Gruhalakshmi Scheme
Copy and paste this URL into your WordPress site to embed
Copy and paste this code into your site to embed