ಪಿಎಂ ಕಿಸಾನ್ ಯೋಜನೆಯಲ್ಲಿ ಬಿಗ್ ಅಪ್‌ಡೇಟ್: ಇನ್ಮುಂದೆ ‘ರೈತ ಐಡಿ’ ಕಡ್ಡಾಯ, ಇಲ್ಲದಿದ್ದರೆ ಸಿಗಲ್ಲ ₹2,000 ಹಣ!

ನವದೆಹಲಿ/ಬೆಂಗಳೂರು: ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ ಫಲಾನುಭವಿಗಳಿಗೆ ಕೇಂದ್ರ ಸರ್ಕಾರವು ಮಹತ್ವದ ಸೂಚನೆಯೊಂದನ್ನು ನೀಡಿದೆ. ಇನ್ಮುಂದೆ ಯೋಜನೆಯ ಮುಂದಿನ ಕಂತಿನ ಹಣವನ್ನು ಪಡೆಯಲು ರೈತರು ‘ರೈತ ಗುರುತಿನ ಚೀಟಿ’ (Farmer ID) ಹೊಂದಿರುವುದು ಕಡ್ಡಾಯವಾಗಿದೆ. ಈ ಹೊಸ ನಿಯಮವು ಜಾರಿಗೆ ಬಂದಿದ್ದು, ಇದನ್ನು ಪಾಲಿಸದಿದ್ದರೆ ರೈತರ ಖಾತೆಗೆ ಬರುವ 2,000 ರೂಪಾಯಿಗಳಿಗೆ ಬ್ರೇಕ್ ಬೀಳುವ ಸಾಧ್ಯತೆಯಿದೆ. ಏನಿದು ಹೊಸ ನಿಯಮ? ಪಿಎಂ ಕಿಸಾನ್ ಯೋಜನೆಯಡಿ ಅರ್ಹ ರೈತರಿಗೆ ವರ್ಷಕ್ಕೆ 6,000 ರೂಪಾಯಿಗಳನ್ನು ತಲಾ 2,000 … Continue reading ಪಿಎಂ ಕಿಸಾನ್ ಯೋಜನೆಯಲ್ಲಿ ಬಿಗ್ ಅಪ್‌ಡೇಟ್: ಇನ್ಮುಂದೆ ‘ರೈತ ಐಡಿ’ ಕಡ್ಡಾಯ, ಇಲ್ಲದಿದ್ದರೆ ಸಿಗಲ್ಲ ₹2,000 ಹಣ!