BIGG NEWS: ಸಚಿವ ಸೋಮಣ್ಣ ಕಪಾಳಮೋಕ್ಷ ಪ್ರಕರಣಕ್ಕೆ ಬಿಗ್‌ ಟ್ವಿಸ್ಟ್;‌ ʼಸಚಿವರು ನನಗೆ ಹೊಡೆದಿಲ್ಲʼ ಎಂದು ಉಲ್ಟಾ ಹೊಡೆದ ಕೆಂಪಮ್ಮ

ಚಾಮರಾಜನಗರ: ಜಿಲ್ಲೆ ಗುಂಡ್ಲುಪೇಟೆಯಲ್ಲಿ ಸಮಸ್ಯೆ ಹೇಳೋಕ್ಕೆ ಬಂದಿದ್ದ ಮಹಿಳೆಗೆ ಸಚಿವ ವಿ.ಸೋಮಣ್ಣ ಕಪಾಳಮೋಕ್ಷ ಮಾಡಿದ ಪ್ರಕರಣಕ್ಕೆ ಬಿಗ್‌ ಟ್ವಿಸ್ಟ್‌ ಸಿಕ್ಕಿದೆ. ಹೊಡೆತ ತಿಂದ ಕೆಂಪಮ್ಮ ಉಲ್ಟಾ ಹೊಡೆದಿದ್ದಾರೆ. BIG BREAKING NEWS: ಗುಂಡ್ಲುಪೇಟೆಯಲ್ಲಿ ಸಮಸ್ಯೆ ಹೇಳೋಕ್ಕೆ ಬಂದಿದ್ದ ಮಹಿಳೆಗೆ ಸಚಿವ ವಿ.ಸೋಮಣ್ಣ ಕಪಾಳಮೋಕ್ಷ; ವಿಡಿಯೋ ವೈರಲ್ ಸಚಿವರು ನನಗೆ ಹೊಡೆದಿಲ್ಲ. ನನಗೂ ಸೈಟ್‌ ಕೊಡಿ ಎಂದು ಕಾಲಿಗೆ ಬಿದ್ದೆ . ಆಗಾ ನನ್ನನ್ನು ಎತ್ತಿ ಕ್ಷಮೆ ಕೇಳಿ ಸಚಿವರು ಸಮಾಧಾನಪಡಿಸಿದರು. ಸಚಿವ ಸೋಮಣ್ಣ ಹೊಡೆದ್ರೂ ಹೊಡೆದಿಲ್ಲ ಅಂತಾ … Continue reading BIGG NEWS: ಸಚಿವ ಸೋಮಣ್ಣ ಕಪಾಳಮೋಕ್ಷ ಪ್ರಕರಣಕ್ಕೆ ಬಿಗ್‌ ಟ್ವಿಸ್ಟ್;‌ ʼಸಚಿವರು ನನಗೆ ಹೊಡೆದಿಲ್ಲʼ ಎಂದು ಉಲ್ಟಾ ಹೊಡೆದ ಕೆಂಪಮ್ಮ