ಬೆಂಗಳೂರು: ಕನ್ನಡ ಕಿರುತೆರೆ ನಟಿ ದಿವ್ಯಾ ಶ್ರೀಧರ್ ಹಾಗೂ ನಟ ಅಮ್ಜದ್ ಖಾನ್ ಸಂಸಾರದಲ್ಲಿ ಬಿರುಕುಬಿಟ್ಟ ಪ್ರಕರಣಕ್ಕೆ ಮತ್ತೊಂದು ಟ್ವಿಸ್ಟ್ ಸಿಕ್ಕಿದೆ. ಪತಿ ಅಮ್ಜದ್ ಖಾನ್ ಮೇಲೆ ನಟಿ ದಿವ್ಯಾ ಶ್ರೀಧರ್ ಮತ್ತೊಂದು ಆರೋಪ ಹೊರಸಿದ್ದಾಳೆ. BREAKING NEWS: ಆಕಾಶದೀಪ ಧಾರಾವಾಹಿ ನಟಿ ದಿವ್ಯಾಗೆ ʼನಾನು ಯಾವ ಹಲ್ಲೆ ಮಾಡಿಲ್ಲʼ : ಪತಿ ಅಮ್ಜದ್ ಖಾನ್ ಸ್ಪಷ್ಟನೆ ನನ್ನ ಪತಿ ಬೇರೆಯೊಬ್ಬಳ ಜೊತೆ ಸಂಬಂಧ ಇಟ್ಟುಕೊಂಡಿದ್ದಾನೆ. ಮುಸ್ಲಿಂ ಯುವತಿ ಜೊತೆ ಸಂಬಂಧ ಇಟ್ಟುಕೊಂಡಿದ್ದ ಎಂದು ಆರೋಪ … Continue reading BREAKING NEWS: ನಟಿ ದಿವ್ಯಾ ಶ್ರೀಧರ್ ಸಂಸಾರದಲ್ಲಿ ಬಿರುಕುಬಿಟ್ಟ ಪ್ರಕರಣಕ್ಕೆ ಬಿಗ್ ಟ್ವಿಸ್ಟ್; ʼಪತಿ ಬೇರೆಯೊಬ್ಬಳ ಜೊತೆ ಸಂಬಂಧ ಇಟ್ಟುಕೊಂಡಿದ್ದʼ
Copy and paste this URL into your WordPress site to embed
Copy and paste this code into your site to embed