ತಂದೆ-ತಾಯಿ, ತಂಗಿ ತ್ರಿವಳಿ ಕೊಲೆಗೆ ಬಿಗ್ ಟ್ವಿಸ್ಟ್: ಮೂವರನ್ನು ಮನೆಯಲ್ಲಿಯೇ ಪ್ರತ್ಯೇಕವಾಗಿ ಹತ್ಯೆಗೈದ ಪಾಪಿ
ವಿಜಯನಗರ: ಜಿಲ್ಲೆಯಲ್ಲಿ ತಂದೆ-ತಾಯಿ, ತಂಗಿ ಸೇರಿದಂತೆ ತ್ರಿವಳಿ ಕೊಲೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದೆ. ಮೂವರನ್ನು ಮನೆಯಲ್ಲಿಯೇ ಪ್ರತ್ಯೇಕವಾಗಿ ಆರೋಪಿ ಅಕ್ಷಯ್ ಕೊಲೆ ಮಾಡಿರೋದಾಗಿ ಬೆಳಕಿಗೆ ಬಂದಿದೆ. ಮೊದಲು ತಾಯಿ ಜಯಲಕ್ಷ್ಮೀಯನ್ನು ಚಾಕುವಿನಿಂದ ಇರಿದು ಕೊಲೆ ಮಾಡಿದಂತ ಪಾಪಿ ಪುತ್ರ ಅಕ್ಷಯ್, ಆ ಬಳಿಕ ಮನೆಯ ಕೊಠಡಿಯಲ್ಲಿ ತಾಯಿಯ ಶವ ಹಾಕಿದ್ದಾನೆ. ಆ ನಂತ್ರ ತಂಗಿಗೆ ಕರೆ ಮಾಡಿದಂತ ಪಾಪಿ ಅಕ್ಷಯ್, ನಿನಗೆ ಗಿಫ್ಟ್ ತಂದಿದ್ದೇನೆ. ಕೊಡುತ್ತೇನೆ ಬಾ ಅಂತ ಕರೆದಿದ್ದಾನೆ. ಮನೆಗೆ ಬಂದಂತ ತಂಗಿಯನ್ನು ಚಾಕುವಿನಿಂದ … Continue reading ತಂದೆ-ತಾಯಿ, ತಂಗಿ ತ್ರಿವಳಿ ಕೊಲೆಗೆ ಬಿಗ್ ಟ್ವಿಸ್ಟ್: ಮೂವರನ್ನು ಮನೆಯಲ್ಲಿಯೇ ಪ್ರತ್ಯೇಕವಾಗಿ ಹತ್ಯೆಗೈದ ಪಾಪಿ
Copy and paste this URL into your WordPress site to embed
Copy and paste this code into your site to embed