ಮಲ್ಲಿಕಾರ್ಜುನ ಮುತ್ಯಾ ವಿರುದ್ಧದ ಪೋಕ್ಸೋ ಕೇಸ್ ಗೆ ಬಿಗ್ ಟ್ವಿಸ್ಟ್: ಉಲ್ಟಾ ಹೊಡೆದ ಬಾಲಕಿಯ ಪೋಷಕರು
ಮಹಾರಾಷ್ಟ್ರ: ಮಲ್ಲಿಕಾರ್ಜುನ ಮುತ್ಯಾ ವಿರುದ್ಧದ ಪೋಕ್ಸೋ ಪ್ರಕರಣಕ್ಕೆ ಈಗ ಬಿಗ್ ಟ್ವಿಸ್ಟ್ ಸಿಕ್ಕಿದೆ. ಅಪ್ರಾಪ್ತ ಬಾಲಕಿಯ ಪೋಷಕರು ಉಲ್ಟಾ ಹೊಡೆದಿದ್ದು, ಸ್ಪೋಟಕ ಹೇಳಿಕೆಯನ್ನು ನೀಡಿದ್ದಾರೆ. ಅಪ್ರಾಪ್ತ ಬಾಲಕಿ ಪೋಷಕರಿಂದ ವೀಡಿಯೋ ಹೇಳಿಕೆ ರಿಲೀಸ್ ಮಾಡಲಾಗಿದ್ದು, ನಮ್ಮ ಮಗಳ ಜನ್ಮದಿನ ಹಿನ್ನಲೆ ನಾವು ಮಠಕ್ಕೆ ಹೋಗಿದ್ವಿ. ಮಲ್ಲಿಕಾರ್ಜುನ ಮುತ್ಯಾ ಅಶೀರ್ವಾದ ಪಡೆಯಲು ಹೋಗಿದ್ವಿ. ನಾವು ಮಲ್ಲಿಕಾರ್ಜುನ ಮುತ್ಯಾ ಅವರ ಭಕ್ತರು ಇದ್ದೇವೆ ಎಂದಿದ್ದಾರೆ. ಕಳೆದ 3-4 ವರ್ಷಗಳಿಂದ ನಾವು ಮಠಕ್ಕೆ ಹೋಗುತ್ತಿದ್ದೆವು. ಮಲ್ಲಿಕಾರ್ಜುನ ಮುತ್ಯಾ ನಮಗೆ ಆಶೀರ್ವಾದ ಮಾಡಿದರು. … Continue reading ಮಲ್ಲಿಕಾರ್ಜುನ ಮುತ್ಯಾ ವಿರುದ್ಧದ ಪೋಕ್ಸೋ ಕೇಸ್ ಗೆ ಬಿಗ್ ಟ್ವಿಸ್ಟ್: ಉಲ್ಟಾ ಹೊಡೆದ ಬಾಲಕಿಯ ಪೋಷಕರು
Copy and paste this URL into your WordPress site to embed
Copy and paste this code into your site to embed