ಮಂಗಳೂರು: ನಗರದಲ್ಲಿ ಆಟೋ ರಿಕ್ಷಾದಲ್ಲಿ ಸಂಭವಿಸಿದಂತ ಶಂಕಿತ ಸ್ಪೋಟಕಕ್ಕೆ ಈಗ ಮತ್ತೊಂದು ಟ್ವಿಸ್ಟ್ ಸಿಕ್ಕಿದೆ. ಈ ಸ್ಪೋಟಕ ಘಟನೆಯ ಬಳಿಕ, ಶಿವಮೊಗ್ಗದ ಉಗ್ರ ಶಾರಿಕ್ ನಾಪತ್ತೆಯಾಗಿರೋದು ಹಲವು ಶಂಕೆಯನ್ನು ಹುಟ್ಟು ಹಾಕಿದೆ. ಮಂಗಳೂರು ಸ್ಪೋಟಕಕ್ಕೂ ಹಾಗೂ ಶಿವಮೊಗ್ಗದಿಂದ ನಾಪತ್ತೆಯಾಗಿರುವಂತ ಶಂಕಿತ ಉಗ್ರ ಶಾರಿಕ್ ಗೂ ಲಿಂಕ್ ಇದೆ ಎಂಬುದಾಗಿ ಪೊಲೀಸರು ಶಂಕಿತಸಿದ್ದಾರೆ. ಅಲ್ಲದೇ ಈ ಸ್ಪೋಟಕದಲ್ಲಿ ಗಾಯಗೊಂಡಿದ್ದ ವ್ಯಕ್ತಿ ಶಾರಿಕ್ ಎನ್ನಲಾಗಿದೆ. ಸ್ಪೋಟಕದ ವೇಳೆಯಲ್ಲಿ ಗಾಯಾಳುವಿನ ಮುಖಕ್ಕೆ ಸಂಪೂರ್ಣಗಾಯವಾಗಿರೋದಾಗಿ ತಿಳಿದು ಬಂದಿದೆ. ಈ ಹಿನ್ನಲೆಯಲ್ಲಿ ಶಂಕಿತ ಉಗ್ರ … Continue reading BIG NEWS: ಮಂಗಳೂರು ಆಟೋ ರಿಕ್ಷಾದಲ್ಲಿ ಸ್ಪೋಟಕ ಪ್ರಕರಣಕ್ಕೆ ಬಿಗ್ ಟ್ವಿಸ್ಟ್: ಶಿವಮೊಗ್ಗ ಸ್ಪೋಟಕದ ಉಗ್ರ ಶಾರಿಕ್ ಭಾಗಿ ಶಂಕೆ
Copy and paste this URL into your WordPress site to embed
Copy and paste this code into your site to embed