ನಟ ಯಶ್ ತಾಯಿ ಪುಷ್ಪಾ ಸೈಟ್ ಜಟಾಪಟಿ ಕೇಸಿಗೆ ಬಿಗ್ ಟ್ವಿಸ್ಟ್: ಅಧಿಕಾರಿಗಳಿಂದಲೇ ಒಂದೇ ಸೈಟ್ ಇಬ್ಬರ ಹೆಸರಿಗೆ ದಾಖಲೆ?

ಹಾಸನ: ಜಿಲ್ಲೆಯಲ್ಲಿ ನಟ ಯಶ್ ಅವರ ತಾಯಿ ಪುಷ್ಪಾ ಖರೀದಿಸಿದ್ದಂತ ನಿವೇಶನಕ್ಕೆ ಜಟಾಪಟಿಗೆ ಮತ್ತೊಂದು ಟ್ವಿಸ್ಟ್ ಸಿಕ್ಕಿದೆ. ಅಧಿಕಾರಿಗಳಿಂದಲೇ ಗೋಲ್ಮಾಲ್ ನಡೆದ ಆರೋಪ ಕೇಳಿ ಬಂದಿದೆ. ಒಂದೇ ಸೈಟ್ ಅನ್ನು ಇಬ್ಬರ ಹೆಸರಿಗೆ ಅಧಿಕಾರಿಗಳು ದಾಖಲೆ ಸೃಷ್ಠಿಸಿ ಮಾಡಿಕೊಟ್ಟಿದ್ದಾರೆ ಎನ್ನಲಾಗುತ್ತಿದೆ. ಹಾಸನದ ವಿದ್ಯಾನಗರದಲ್ಲಿ ನಟ ಯಶ್ ಅವರ ತಾಯಿ ಪುಷ್ಪಾ ಸೈಟ್ ಒಂದನ್ನು ಖರೀದಿಸಿದ್ದರು. ಅವರು ಖರೀದಿಸಿದ್ದಂತ ಸೈಟ್ ಮತ್ತೊಬ್ಬರಿಗೂ ಮಾಡಿಕೊಟ್ಟಿರುವಂತ ಆರೋಪ ಕೇಳಿ ಬಂದಿತ್ತು. ಹೀಗಾಗಿ ನಟ ಯಶ್ ಅವರ ತಾಯಿ ಪುಷ್ಪಾ ಹಾಗೂ ದೇವರಾಜ್ … Continue reading ನಟ ಯಶ್ ತಾಯಿ ಪುಷ್ಪಾ ಸೈಟ್ ಜಟಾಪಟಿ ಕೇಸಿಗೆ ಬಿಗ್ ಟ್ವಿಸ್ಟ್: ಅಧಿಕಾರಿಗಳಿಂದಲೇ ಒಂದೇ ಸೈಟ್ ಇಬ್ಬರ ಹೆಸರಿಗೆ ದಾಖಲೆ?