BIG NEWS: ಮುರುಘಾ ಶ್ರೀ ವಿರುದ್ಧದ ‘1 ಫೋಕ್ಸೋ ಕೇಸ್’ಗೆ ಬಿಗ್ ಟ್ವಿಸ್ಟ್: ಸಂತ್ರಸ್ತ ಬಾಲಕಿಯೇ ಚಿಕ್ಕಪ್ಪ ವಿರುದ್ದವೇ ದೂರು

ಚಿತ್ರದುರ್ಗ: ಮುರುಘಾ ಶ್ರೀ 1 ಫೋಕ್ಸೋ ಕೇಸ್ ಗೆ ಮತ್ತೊಂದು ತಿರುವು ಪಡೆದಿದೆ. ಸಂತ್ರಸ್ತ ಬಾಲಕಿ ಮೇಲೆ ಒತ್ತಡ ಹಾಕ್ತಿದ ಆರೋಪ ಕೇಳಿ ಬಂದಿದೆ. ಈ ಹಿನ್ನಲೆಯಲ್ಲೇ ಒಂದನೇ ಫೋಕ್ಸ್ ಕೇಸ್ ನ ಸಂತ್ರಸ್ತ ಬಾಲಕಿ ಚಿಕ್ಕಪ್ಪ ವಿರುದ್ದವೇ ಪೊಲೀಸರಿಗೆ ದೂರು ನೀಡಿದ್ದಾಳೆ. ಚಿತ್ರದುರ್ಗದ ಮುರುಘಾ ಶ್ರೀಗಳ ವಿರುದ್ಧದ ಒಂದನೇ ಪೋಕ್ಸೋ ಕೇಸ್ ಸಂಬಂಧದ ಸಂತ್ರಸ್ತ ಬಾಲಕಿ ಚಿಕ್ಕಪ್ಪನ ಮನೆಯಿಂದ ನಾಪತ್ತೆಯಾಗಿದ್ದಂತ ಆರೋಪ ಕೇಳಿ ಬಂದಿತ್ತು. ಆದ್ರೇ ಮನೆಯಲ್ಲಿನ ಕಿರುಕುಳ ತಾಳಲಾರದೇ, ಸಂತ್ರಸ್ತ ಬಾಲಕಿ ಮೈಸೂರಿನ ಒಡನಾಡಿ ಸಂಸ್ಥೆಗೆ ತೆರಳಿರೋದಾಗಿ ತಿಳಿದು … Continue reading BIG NEWS: ಮುರುಘಾ ಶ್ರೀ ವಿರುದ್ಧದ ‘1 ಫೋಕ್ಸೋ ಕೇಸ್’ಗೆ ಬಿಗ್ ಟ್ವಿಸ್ಟ್: ಸಂತ್ರಸ್ತ ಬಾಲಕಿಯೇ ಚಿಕ್ಕಪ್ಪ ವಿರುದ್ದವೇ ದೂರು